ವೀರಪ್ಪನ್ ಬೇಟೆಗಾರ ವಿಜಯಕುಮಾರ್‌ಗೆ ಧರ್ಮಸಿಂಗ್‌ರಿಂದ ಸನ್ಮಾನ
ವೀರಪ್ಪನ್ ಬೇಟೆಗಾರ ವಿಜಯಕುಮಾರ್‌ಗೆ ಧರ್ಮಸಿಂಗ್‌ರಿಂದ ಸನ್ಮಾನ
ಆಪರೇಷನ್ ಕಾಕೂನ್ ಯೋಜನೆ ವೀರಪ್ಪನ್‌ನನ್ನು ಕೊಲ್ಲುವುದಾಗಿರಲಿಲ್ಲ
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಕುಮಾರ್, ಸರಕಾರ ವಹಿಸಿದ್ದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದ್ದೇವೆ. ವೀರಪ್ಪನ್ ಹುದುಗಿಸಿಟ್ಟ ಹಣ ಹಾಗೂ ಶಸ್ತ್ರಾಸ್ತ್ರಗಳ ಶೋಧನೆ ನಡೆಸುವುದು ನಮ್ಮ ಕೆಲಸವಲ್ಲ ಎಂದರು.
ಕಾಡುಗಳ್ಳ ವೀರಪ್ಪನ್‌ನನ್ನು ಕೊಲ್ಲುವುದು ನಮ್ಮ ಗುರಿಯಾಗಿರಲಿಲ್ಲ. ವೀರಪ್ಪನ್ ದಿಢೀರ್ ಗುಂಡಿನ ಮಳೆ ಸುರಿಸಿದ ಕಾರಣ, ನಾವು ಪ್ರತಿದಾಳಿ ಮಾಡಬೇಕಾಯಿತು. ವೀರಪ್ಪನ್ ಹತ್ಯೆಯ ಬಗೆಗೆ ಮಾನವ ಹಕ್ಕುಗಳ ಹೆಸರಲ್ಲಿ ತನಿಖೆ ನಡೆಸುವುದು ಅರ್ಥಹೀನ. ವೀರಪ್ಪನ್ ಸಂಹಾರದ ಎಲ್ಲಾ ಕೀರ್ತಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸಲ್ಲಬೇಕು ಎಂದು ವಿಜಯಕುಮಾರ್ ಹೇಳಿದರು.
(ಪಿಟಿಐ)
ಮುಖಪುಟ / ವೀರಪ್ಪನ್












Click it and Unblock the Notifications