ಮಂಡ್ಯ: ಗಣೇಶನ ವಿಸರ್ಜಿಸಿ ಮರಳುತ್ತಿದ್ದ 8ಮಂದಿಯ ನುಂಗಿದ ಗುಂಡಿ
ಮಂಡ್ಯ: ಗಣೇಶನ ವಿಸರ್ಜಿಸಿ ಮರಳುತ್ತಿದ್ದ 8ಮಂದಿಯ ನುಂಗಿದ ಗುಂಡಿ
ಹದಿಮೂರು ಮಂದಿಗೆ ತೀವ್ರಗಾಯ
ಮಂಡ್ಯ ಜಿಲ್ಲೆಯ ಬಿದರಕೆರೆ ಬಳಿ ಸೋಮವಾರ ರಾತ್ರಿ(ಅಕ್ಟೋಬರ್ 26) ಅಪಘಾತ ಸಂಭವಿಸಿದೆ. ಗಣೇಶನನ್ನು ವಿಸರ್ಜಿಸಿದ ನಂತರ ಕಾರ್ಗೋ ವ್ಯಾನ್‌ನಲ್ಲಿ ಇವರು ಮನೆಯತ್ತ ಸಾಗುತ್ತಿದ್ದರು. ವ್ಯಾನ್ ರಸ್ತೆಬದಿಯ ಗುಂಡಿಯಾಂದಕ್ಕೆ ಉರುಳಿ ದುರಂತ ಸಂಭವಿಸಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹದಿಮೂರು ಜನರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications