ಸೇಂಟ್‌ಕಿಟ್ಸ್ ಕೇಸು ಖಲಾಸು! ಚಂದ್ರಸ್ವಾಮಿ ಮುಖದಲ್ಲಿ ನಗೆ ಹುಣ್ಣಿಮೆ
ಸೇಂಟ್‌ಕಿಟ್ಸ್ ಕೇಸು ಖಲಾಸು! ಚಂದ್ರಸ್ವಾಮಿ ಮುಖದಲ್ಲಿ ನಗೆ ಹುಣ್ಣಿಮೆ
ಚಂದ್ರಸ್ವಾಮಿಗೆ ವರವಾದ ಪೂರಕ ಸಾಕ್ಷಿಗಳ ಕೊರತೆ
ಚಂದ್ರಸ್ವಾಮಿ ಅಪರಾಧಿ ಎನ್ನುವುದಕ್ಕೆ ಯಾವುದೇ ಪೂರಕ ಸಾಕ್ಷಿಗಳಿರಲಿಲ್ಲ. ಅವರನ್ನು ಆರೋಪದಿಂದ ಮುಕ್ತಗೊಳಿಸಿರುವುದಾಗಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ದಿನೇಶ್ ದಯಾಳ್ ಸೋಮವಾರ ತೀರ್ಪು ನೀಡಿದರು.
ಸತ್ಯಕ್ಕೆ ಜಯ : ಆರೋಪದಿಂದ ಮುಕ್ತರಾದ ಚಂದ್ರಸ್ವಾಮಿ ನ್ಯಾಯಾಲಯದ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿ.ಪಿ. ಸಿಂಗ್ ಸರಕಾರ ತಮ್ಮನ್ನು ಹಾಗೂ ರಾಜೀವ್‌ಗಾಂಧಿ ಹೆಸರನ್ನು ಕೆಡಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಸುಳ್ಳಿನ ಮೊಕದ್ದಮೆ ವಜಾ ಆಗುವ ಮೂಲಕ ಕಡೆಗೂ ಸತ್ಯಕ್ಕೆ ಗೆಲುವು ಸಿಕ್ಕಿದೆ ಎಂದು ಚಂದ್ರಸ್ವಾಮಿ ಸಂತೋಷ ವ್ಯಕ್ತಪಡಿಸಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications