ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರುನಾಡಲ್ಲಿ ಶ್ವೇತ ಕ್ರಾಂತಿ : 24 ತಾಸೂ ಹಾಲು ಪೂರೈಸಲು ‘ಎಟಿಎಂ’
ಕರುನಾಡಲ್ಲಿ ಶ್ವೇತ ಕ್ರಾಂತಿ : 24 ತಾಸೂ ಹಾಲು ಪೂರೈಸಲು ‘ಎಟಿಎಂ’
ಹಾಲು ಸಂಗ್ರಹದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ: ಎಚ್. ಡಿ.ರೇವಣ್ಣ
ಬೆಂಗಳೂರು ಮೇಗಾಡೇರಿ ಪ್ರತಿದಿನ 6 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಅದನ್ನು 15 ಲಕ್ಷ ಲೀಟರ್‌ಗೆ ಹೆಚ್ಚಿಸಲಾಗುವುದು. ಸುಮಾರು 50 ಲಕ್ಷ ರೂ. ಅಂದಾಜಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಗೊಳಿಸುವುದಾಗಿ ಸಚಿವ ರೇವಣ್ಣ ಸುದ್ದಿಗಾರರಿಗೆ ತಿಳಿಸಿದರು.
ಎಟಿಎಂ ಕೇಂದ್ರ: ಬೆಂಗಳೂರಿನ ಕೆಲವೆಡೆ ದಿನದ 24 ಗಂಟೆ ಹಾಲು ಲಭ್ಯವಾಗುವಂತೆ ಎಟಿಎಂ ಹಾಲಿನ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿರುವುದಾಗಿ ರೇವಣ್ಣ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು