ಅಂತರಾತ್ಮದ ಮಾತಿಗೆ ಮನ್ನಣೆ, ಚುನಾವಣಾ ಸನ್ಯಾಸ-ವೆಂಕಯ್ಯ ನಾಯ್ಡು
ಅಂತರಾತ್ಮದ ಮಾತಿಗೆ ಮನ್ನಣೆ, ಚುನಾವಣಾ ಸನ್ಯಾಸ-ವೆಂಕಯ್ಯ ನಾಯ್ಡು
ಪಕ್ಷಕ್ಕೆ ಚೈತನ್ಯ ತುಂಬಲು ಎಲ್.ಕೆ.ಆಡ್ವಾಣಿಯಿಂದ ಬಿಜೆಪಿ ಸಾರಥ್ಯ
ಅಕ್ಟೋಬರ್ 29 ರಂದು ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಆಡ್ವಾಣಿ ಅಧಿಕಾರ ಸ್ವೀಕರಿಸುವರು. ಲೋಕಸಭೆ ಹಾಗೂ ಮಹಾರಾಷ್ಟ್ರದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನೈತಿಕ ಹೊಣೆಹೊತ್ತು , ಪಕ್ಷದ ಅಧ್ಯಕ್ಷರಾಗಿದ್ದ ಎಂ.ವೆಂಕಯ್ಯ ನಾಯ್ದು ರಾಜೀನಾಮೆ ನೀಡಿದ್ದರು.
ಸನ್ಯಾಸ: ಅಂತರಾತ್ಮದ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಜೀವನ ಪರ್ಯಂತ ಯಾವುದೇ ಚುನಾವಣೆಗೆ ನಾನು ಹಾಗೂ ನನ್ನ ಕುಟುಂಬದ ಸದಸ್ಯರು ಸ್ಪರ್ಧಿಸುವುದಿಲ್ಲ. ವೈಯುಕ್ತಿಕ ಸಮಸ್ಯೆ ಹಾಗೂ ಪತ್ನಿಯ ಅನಾರೋಗ್ಯ ಸಹಾ ರಾಜೀನಾಮೆಗೆ ಕಾರಣವಾಗಿದೆ ಎಂದು ವೆಂಕಯ್ಯನಾಯ್ಡು ಪ್ರತಿಕ್ರಿಯಿಸಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications