ಮೈಸೂರು ಸಮೀಪದ ಕುಗ್ರಾಮ ಸುತ್ತೂರುನಲ್ಲಿ ಅಬ್ದುಲ್ ಕಲಂ ಜನ್ಮದಿನ
ಮೈಸೂರು ಸಮೀಪದ ಕುಗ್ರಾಮ ಸುತ್ತೂರುನಲ್ಲಿ ಅಬ್ದುಲ್ ಕಲಂ ಜನ್ಮದಿನ
ಅನಾಥ ಮಕ್ಕಳೊಂದಿಗೆ ಬೆರೆತು ಹುಟ್ಟಿದ ಹಬ್ಬ ಸವಿದ ರಾಷ್ಟ್ರಪತಿ
ಮೈಸೂರು ನಗರದಿಂದ 22 ಕಿ.ಮೀ ದೂರದಲ್ಲಿರುವ ವೀರಶೈವರ ಧಾರ್ಮಿಕ ಕೇಂದ್ರವಾದ ಸುತ್ತೂರಿನಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರೀಯ ಯುವ ಜನ ಮೇಳದ ಉದ್ಘಾಟನೆಗಾಗಿ ಆಗಮಿಸಿದ್ದ ರಾಷ್ಟ್ರಪತಿ ಕಲಂ, ನಂತರ ಅನಾಥ ಮಕ್ಕಳೊಂದಿಗೆ ಬೆರೆತರು. ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಕಲಂ, ಹುಟ್ಟಿದ ಹಬ್ಬದ ಹಾಡು ಹಾಗೂ ಶುಭಾಶಯಗಳನ್ನು ಮಕ್ಕಳಿಂದ ಸ್ವೀಕರಿಸಿದರು. ಮಕ್ಕಳಿಗೆ ಕೇಕ್ ನೀಡಿ, ಅವರಿಂಗ ಪಡೆದು ರಾಷ್ಟ್ರಪತಿಗಳು ಖುಷಿಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications