ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ನಮಸ್ಕಾರ -ಉಮಾ ಭಾರತಿ
ತಿರಂಗ ಯಾತ್ರೆಯ ನಂತರ ರಾಜಕೀಯಕ್ಕೆ ನಮಸ್ಕಾರ -ಉಮಾ ಭಾರತಿ
ಸಾರ್ವಜನಿಕ ಜಾಗೃತಿ ಕೆಲಸದಲ್ಲಿ ಹುದ್ದೆಗಳಿಗಿಂತ ಆಂದೋಲನಗಳು ಮುಖ್ಯ
ಸಾರ್ವಜನಿಕ ಜಾಗೃತಿಗೆ ಹುದ್ದೆಗಳು ಮುಖ್ಯವಲ್ಲ . ಆದರೆ ಆಂದೋಲನಗಳು ಮುಖ್ಯ ಎನ್ನುವುದು ತಮಗೆ ಮನವರಿಕೆಯಾಗಿದೆ. ಆ ಕಾರಣದಿಂದಾಗಿ ತಿರಂಗ ಯಾತ್ರೆಯ ನಂತರ ರಾಜಕೀಯ ತ್ಯಜಿಸುವುದಾಗಿ ಮಥುರಾದಲ್ಲಿ ಸಾರ್ವಜನಿಕ ಸಭೆಯಾಂದರಲ್ಲಿ ಬುಧವಾರ (ಸೆ.22) ಮಾತನಾಡಿದ ಉಮಾ ಭಾರತಿ ಹೇಳಿದರು.
ಸಾರ್ವಜಿನಕ ಜಾಗೃತಿ ಮೂಡಿಸುವ ಆಂದೋಲನಗಳಲ್ಲಿ ಇನ್ನು ಮುಂದೆಯೂ ಮುಂದುವರಿಯುವುದಾಗಿ ಉಮಾ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications