ಸುಪ್ರಿಂಕೋರ್ಟ್ ತೀರ್ಪು : ರಾಷ್ಟ್ರಗೀತೇಲಿ ‘ಸಿಂಧು’ ಪದ ಬಳಕೆ ಸಿಂಧು
ಸುಪ್ರಿಂಕೋರ್ಟ್ ತೀರ್ಪು : ರಾಷ್ಟ್ರಗೀತೇಲಿ ‘ಸಿಂಧು’ ಪದ ಬಳಕೆ ಸಿಂಧು
ಭಾರತ ಒಕ್ಕೂಟದಲ್ಲಿಲ್ಲದ ‘ಸಿಂಧು’ ಪದ ಕೈಬಿಡಲು ನ್ಯಾಯಾಲಯ ನಕಾರ
ಭಾರತ ಒಕ್ಕೂಟಕ್ಕೆ ಒಳಪಡದ ಈ ಪ್ರದೇಶವನ್ನು ರಾಷ್ಟ್ರಗೀತೆ ಜನಗಣಮನದಲ್ಲಿ ಸೇರಿಸಿರುವುದು ಅಸಮಂಜಸವೆಂದು ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟು ಸಂಜೀವ್ ಭಟ್ನಾಗರ್ ಸುಪ್ರಿಂಕೋರ್ಟ್‌ನಲ್ಲಿ ದೂರಿದ್ದರು. ಈ ಕೂಡ ಲೇ ಸಿಂಧು ಪದವನ್ನು ರಾಷ್ಟ್ರಗೀತೆಯಿಂದ ಕೈಬಿಡಬೇಕೆಂದು ಅವರು ಮನವಿ ಸಲ್ಲಿಸಿದ್ದರು.
ಭಟ್ನಾಗರ್ ವಾದವನ್ನು ಒಪ್ಪದ ಸುಪ್ರಿಂಕೋರ್ಟ್ ಅರ್ಜಿಯನ್ನು ತಳ್ಳಿಹಾಕಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications