ಉಮಾ ಬಂಧಮುಕ್ತಿಗಾಗಿ ಜೈಲು ಸೇರಿದ ಸಾವಿರಾರು ಕಾರ್ಯಕರ್ತರು
ಉಮಾ ಬಂಧಮುಕ್ತಿಗಾಗಿ ಜೈಲು ಸೇರಿದ ಸಾವಿರಾರು ಕಾರ್ಯಕರ್ತರು
ಸತ್ಯಾಗ್ರಹ 3ನೇ ದಿನಕ್ಕೆ; ಬಿಜೆಪಿ ಕಾರ್ಯದರ್ಶಿ ರಾಜನಾಥ ಸಿಂಗ್ ಬಂಧನ
ಬಂಧನಕ್ಕೆ ಮುನ್ನ ಮಾತನಾಡಿದ ರಾಜನಾಥ ಸಿಂಗ್- ಉಮಾ ಭಾರತಿ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆದು ಧಾರವಾಡ ಜೈಲಿನಿಂದ ಬಿಡುಗಡೆ ಮಾಡಬೇಕು. ಕೇಂದ್ರ ಸಚಿವ ಸಂಪುಟದಿಂದ ಕಳಂಕಿತ ಸಚಿವರನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮೈಸೂರು, ಹಾಸನ, ಗುಲ್ಪರ್ಗ, ರಾಯಚೂರು ಜಿಲ್ಲೆ ಹಾಗೂ ರಾಜಸ್ತಾನ, ಛತ್ತೀಸಗಢ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಜೈಲ್‌ಭರೋ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications