ವೊಕ್ಹಾರ್ಟ್‌ನಿಂದ : ಅಣ್ಣಾವ್ರುಚೇತರಿಕೆ, ಮಿರಾಜುದ್ದೀನ್ ಯಥಾಸ್ಥಿತಿ
ವೊಕ್ಹಾರ್ಟ್‌ನಿಂದ : ಅಣ್ಣಾವ್ರುಚೇತರಿಕೆ, ಮಿರಾಜುದ್ದೀನ್ ಯಥಾಸ್ಥಿತಿ
ಇನ್ನೊಂದೆರಡು ದಿನದಲ್ಲಿ ರಾಜ್ ಮರಳಿ ಗೂಡಿಗೆ
ತುರ್ತು ನಿಗಾ ಘಟಕದಿಂದ ರಾಜ್ ಅವರನ್ನು ವಾರ್ಡ್‌ಗೆ ಬದಲಿಸಲಾಗಿದೆ. ಅವರ ದೇಹಸ್ಥಿತಿ ಸುಧಾರಿಸುತ್ತಿದೆ ಎಂದು ವೊಕ್ಹಾರ್ಟ್ ಆಸ್ಪತ್ರೆಯ ಡಾ.ಪಿ.ಆರ್.ರಂಗನಾಥ್ ನಾಯಕ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಸಚಿವ ಮಿರಾಜುದ್ದೀನ್ ಸ್ಥಿತಿ ಇನ್ನೂ ಚಿಂತಾಜನಕ
ಒಂದೆಡೆ ರಾಜ್ ಚೇತರಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ವೊಕ್ಹಾರ್ಟ್ ಆಸ್ಪತ್ರೆಯಲ್ಲಿಯೇ ದಾಖಲಾಗಿರುವ ಪಶು ಸಂಗೋಪನೆ ಹಾಗೂ ವಕ್ಫ್ ಖಾತೆ ಸಚಿವ ಮಿರಾಜುದ್ದೀನ್‌ರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ . ಮಿರಾಜುದ್ದೀನ್ ಅವರನ್ನು ಎರಡನೇ ಬಾರಿಗೆ ಆ್ಯಂಜಿಯೋಪ್ಲಾಸ್ಟಿಗೆ ಗುರಿಪಡಿಸಲಾಗಿದೆ. ಆದರೆ ಅವರ ದೇಹಸ್ಥಿತಿಯಲ್ಲಿನ್ನೂ ಸುಧಾರಣೆ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications