ಕೇಂದ್ರಬಜೆಟ್ 2004-05 : ಚಿದಂಬರಂ-ಮನಮೋಹನ್ ಸರ್ಕಸ್
ಕೇಂದ್ರಬಜೆಟ್ 2004-05 : ಚಿದಂಬರಂ-ಮನಮೋಹನ್ ಸರ್ಕಸ್
2008-09ರೊಳಗೆ ವಿತ್ತ ಕೊರತೆ ಅಳಿಸಲು ಮನಮೋಹನ್ ಸರ್ಕಾರದ ಸಂಕಲ್ಪ
ಜುಲೈ 8ರ ಗುರುವಾರ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ 2004-05ನೇ ಸಾಲಿನ ಕೇಂದ್ರ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದು , ಈ ಬಜೆಟ್ ಮನಮೋಹನ್‌ಸಿಂಗ್ ಹಾಗೂ ಚಿದಂಬರಂರ ಕನಸಿನ ಕೂಸು ಎಂದು ಬಣ್ಣಿಸಲಾಗಿದೆ.
ಕೇಂದ್ರ ಬಜೆಟ್‌ನ ಮುಖ್ಯಾಂಶಗಳು :
- ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಗುರಿಗಳ ಈಡೇರಿಕೆಗಾಗಿ 5 ವರ್ಷಗಳ ರಸ್ತೆ ನಕ್ಷೆ.
- 10 ಸಾವಿರ ಕೋಟಿ ರುಪಾಯಿಗಳ ಬಜೆಟ್ ವ್ಯಾಪ್ತಿ .
- 2008-09ರೊಳಗೆ ವಿತ್ತ ಕೊರತೆ ಅಳಿಸುವ ಗುರಿ.
- 1.5 ಕೋಟಿ ಕುಟುಂಬಳಿಗಾಗಿ ಅನ್ನ ಯೋಜನೆ.
- ಕೂಲಿಗಾಗಿ ಕಾಳು ಯೋಜನೆಯ ಅನುಷ್ಠಾನ.
- ಜೈವಿಕ ತಂತ್ರಜ್ಞಾನಕ್ಕೆ ಒತ್ತು .
- ಆಹಾರ ವಲಯಕ್ಕೆ 25,800 ಕೋಟಿ ರುಪಾಯಿ ಸಬ್ಸಿಡಿ.
- ಹಿರಿಯ ನಾಗರಿಕರ ಉಳಿತಾಯಕ್ಕೆ ಸರ್ಕಾರದ ರಕ್ಷಣೆ.
ಮುಖಪುಟ / ವಾರ್ತೆಗಳು












Click it and Unblock the Notifications