ಬೆಂಗಳೂರು ‘ಪ್ರೆಸ್‌ಕ್ಲಬ್’ಅಧ್ಯಕ್ಷರಾಗಿ ಅರಕೆರೆ ಜಯರಾಂ ಪುನರಾಯ್ಕೆ
ಬೆಂಗಳೂರು ‘ಪ್ರೆಸ್‌ಕ್ಲಬ್’ಅಧ್ಯಕ್ಷರಾಗಿ ಅರಕೆರೆ ಜಯರಾಂ ಪುನರಾಯ್ಕೆ
ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ, ಕಾರ್ಯದರ್ಶಿಯಾಗಿ ಚಿತ್ರಲೋಕದ ವೀರೇಶ್
ಜೂನ್ 27ರ ಭಾನುವಾರ ನಡೆದ ಪ್ರೆಸ್‌ಕ್ಲಬ್‌ನ ಆಡಳಿತ ಮಂಡಳಿ (2004) ವಾರ್ಷಿಕ ಚುನಾವಣೆಯಲ್ಲಿ , ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ‘ದಿ ಹಿಂದೂ’ ಪತ್ರಿಕೆಯ ಅರಕೆರೆ ಜಯರಾಂ ಚುನಾಯಿತರಾದರು. ‘ಕರುನಾಡ ಸಂಜೆ’ ಪತ್ರಿಕೆಯ ವೈ.ಜಿ.ಅಶೋಕ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಇಂತಿದೆ :
ಪ್ರಧಾನ ಕಾರ್ಯದರ್ಶಿ : ಕೆ. ಸದಾಶಿವ ಶೆಣೈ, ಲಂಕೇಶ್ ಪತ್ರಿಕೆ
ಕಾರ್ಯದರ್ಶಿ : ಕೆ.ಎಂ.ವೀರೇಶ್, www.chitraloka.com
ಖಜಾಂಚಿ : ಎಸ್. ಶಾಂತಾರಾಂ, ಹೊಸ ದಿಗಂತ
ಆಡಳಿತ ಮಂಡಳಿ ಸದಸ್ಯರು : ಎನ್.ಎಸ್.ಶಂಕರ್, ಕೇಶವ ವಿಟ್ಲ , ಕೆ.ಬಿ.ಪಂಕಜ, ಜಿ.ಎಸ್.ನಾರಾಯಣ ರಾವ್ (ಜೇಸುನಾ), ಎನ್.ಎಚ್.ಮೃತ್ಯುಂಜಯ ಹಾಗೂ ಕೆ.ಸಿ.ಸದಾನಂದ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications