ಕರುನಾಡ ಸಂಜೆ ಬಳಗದ ಮುಂಜಾವಿನ ದೈನಿಕ ‘ಸೂರ್ಯೋದಯ’
ಕರುನಾಡ ಸಂಜೆ ಬಳಗದ ಮುಂಜಾವಿನ ದೈನಿಕ ‘ಸೂರ್ಯೋದಯ’
ಚುನಾವಣೆ-2004ರಲ್ಲಿ ಮಾಧ್ಯಮ ಪಾತ್ರದ ಕುರಿತು ಕಿಡಿಕಾರಿದ ದೇವೇಗೌಡ
ಹಳೆಯ ಕಹಿಯನ್ನೆಲ್ಲ ಮರೆತು ಉತ್ತಮ ಸರಕಾರ ನೀಡಬೇಕಾಗಿದೆ. ಅದಕ್ಕಾಗಿ ನಾವೆಲ್ಲ ಒಂದಾಗಿ ನಡೆಯಬೇಕಾಗಿದೆ. ಧರ್ಮಸಿಂಗ್ ಮತ್ತು ಸಿದ್ಧರಾಮಯ್ಯ ಅವರುಗಳ ಕಷ್ಟ ಏನೆಂದು ನನಗೆ ತಿಳಿದಿದೆ. ಅದಕ್ಕಾಗಿ ನಾನು ಹಿಂದಿನ ಸರಕಾರದ ತಪ್ಪುಗಳನ್ನು ಎತ್ತಿ ಹಿಡಿಯುತ್ತಿಲ್ಲ ಎಂದು ದೇವೇಗೌಡ ಹೇಳಿದರು.
ಚುನಾವಣೆಗೆ ಮುನ್ನ ನಾವು ಜೀವಂತವಾಗಿ ಇದ್ದೇವೆ ಎಂದು ಯಾವ ಮಾಧ್ಯಮದವರೂ ಗುರುತಿಸಿಲ್ಲ. ಅವರ ಪಾಲಿಗೆ ನಾವು ಸತ್ತು ಹೋಗಿದ್ದೆವು. ಇಲ್ಲೊಂದು ರೈತರ, ಕುರಿ ಕಾಯುವವನ, ಬಡವನ ಪಕ್ಷವಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ದೇವೇಗೌಡ ‘ಡೆಡ್ ಯಾಂಡ್ ಗೋನ್’ ಎಂಬಂತೆ ಟಿವಿ ಮಾಧ್ಯಮಗಳು ಬಿಂಬಿಸಿದವು. ನಾನು ಬದ್ದಿಜೀವಿಗಳ ಮಾತನ್ನು ಕೇಳ್ತೇನೆ, ಆದರೆ ಅವರೇ ಸರ್ವಶ್ರೇಷ್ಠರಲ್ಲ ಎಂದು ಚುನಾವಣಾ ಸಂದರ್ಭದ ಕಹಿ ನೆನಪುಗಳನ್ನು ತೋಡಿಕೊಂಡರು.
ಕಾರ್ಯಕ್ರಮದಲ್ಲಿ ಬೃಹನ್ಮಠದ ಶಿವಮೂರ್ತಿ ಮುರುಗ ರಾಜೇಂದ್ರ ಶರಣರು, ನಿವೃತ್ತ ನ್ಯಾಯಾಧೀಶ ಎಚ್.ಜಿ. ಬಾಲಕೃಷ್ಣ, ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ, ಪತ್ರಿಕೆಯ ಸಂಪಾದಕ ಅರ್ಜುನ್ ದೇವ್ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications