ದೇಶದಲ್ಲೇ ಮೊದಲ ಬಾರಿ ಸಫಾಯಿ ಕರ್ಮಚಾರಿ ತರಬೇತಿ ಶಿಬಿರ
ದೇಶದಲ್ಲೇ ಮೊದಲ ಬಾರಿ ಸಫಾಯಿ ಕರ್ಮಚಾರಿ ತರಬೇತಿ ಶಿಬಿರ
ಪಾಲಿಕೆಯಿಂದ ಶಿಬಿರಾರ್ಥಿಗಳಿಗೆ ನಿರ್ಮಲ ಶೌಚಾಲಯದಲ್ಲಿ ಉದ್ಯೋಗ ನೀಡುವ ಭರವಸೆ
ಅಖಿಲ ಭಾರತ ಸರಕಾರಿ ಸ್ಥಳೀಯ ಸಂಸ್ಥೆ, ಮಹಾನಗರ ಪಾಲಿಕೆ ಮತ್ತು ಪೌರ ಕಾರ್ಮಿಕ ಸಂಘಗಳ ಸಹಯೋಗದಲ್ಲಿ ಆರಂಭವಾದ ತರಬೇತಿಯನ್ನು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಏಳಿಗೆ ಸಂಸ್ಥೆಯ ನಿರ್ದೇಶಕ ಡಾ.ಬಾಬು ರಾವ್ ಮುಡ್ಬಿ ಉದ್ಘಾಟಿಸಿದರು.
ಇಲ್ಲಿ ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಮತ್ತು ಮೌಖಿಕ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೇ. ತರಬೇತಿ ಬಳಿಕ ಅವರಿಗೆ ಬೆಂಗಳೂರು ನಿರ್ಮಲ ಶೌಚಾಲಯದಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಪಾಲಿಕೆ ನೀಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications