ಆರ್ಥಿಕ ಮುಗ್ಗಂಟಿನಲ್ಲಿರುವ ಪಾಲಿಕೆ ಪೌರ ಸನ್ಮಾನ ನಿರಾಕರಿಸಿದ ಸೇಠ್
ಆರ್ಥಿಕ ಮುಗ್ಗಂಟಿನಲ್ಲಿರುವ ಪಾಲಿಕೆ ಪೌರ ಸನ್ಮಾನ ನಿರಾಕರಿಸಿದ ಸೇಠ್
ಸಚಿವ ಸೇಠ್‌ಗೆ ಪೌರ ಸನ್ಮಾನ ಮಾಡಲು ನಿರ್ಧರಿಸಿದ ಮೈಸೂರು ಮಹಾನಗರ ಪಾಲಿಕೆ
ಪಾಲಿಕೆಯೆಯು ಈಗಾಗಲೇ ಆರ್ಥಿಕ ಮುಗ್ಗಂಟಿನಲ್ಲಿದೆ. ಇಂತಹ ಸಂದರ್ಭದಲ್ಲಿ ಸನ್ಮಾನದಂತಹ ದುಂದುವೆಚ್ಚದ ಕಾರ್ಯಕ್ರಮ ಕೈಗೊಳ್ಳುವುದು ಉತ್ತಮವಲ್ಲ. ಈ ಉದ್ದೇಶದಿಂದ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ತನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications