ಪತ್ರಕರ್ತ ಎಸ್‌.ವಿ.ಜಯಶೀಲರಾವ್‌ಗೆ ಪಿ.ಎನ್‌.ಜವರಪ್ಪಗೌಡ ಪ್ರಶಸ್ತಿ

ಪತ್ರಕರ್ತ ಎಸ್‌.ವಿ.ಜಯಶೀಲರಾವ್‌ಗೆ ಪಿ.ಎನ್‌.ಜವರಪ್ಪಗೌಡ ಪ್ರಶಸ್ತಿ
ಮಂಡ್ಯದಲ್ಲಿ ಜೂನ್‌21ರ ಸೋಮವಾರ ಪ್ರಶಸ್ತಿ ಪ್ರದಾನ

ಮಂಡ್ಯ : ಹಿರಿಯ ಪತ್ರಕರ್ತ ಎಸ್‌.ವಿ.ಜಯಶೀಲರಾವ್‌ ಅವರನ್ನು ಪಿ.ಎನ್‌.ಜವರಪ್ಪಗೌಡ ಸಮಾಜಮುಖಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹೊಸದಾಗಿ ಆರಂಭವಾದ ಪ್ರಶಸ್ತಿಯು 10ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ.

ಕಳೆದ ವರ್ಷ ನಿಧನರಾದ ಸ್ವಾತಂತ್ರ ಸೇನಾನಿ ಹಾಗೂ ಪತ್ರಕರ್ತ ಪಿ.ಎನ್‌. ಜವರಪ್ಪ ಗೌಡ ಅವರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿತವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರಿಗೆ ಈ ಪ್ರಶಸ್ತಿ ಯನ್ನು ನೀಡಲು ನಿರ್ಧರಿಸಿದೆ.

ಜೂನ್‌21ರ ಸೋಮವಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಪ್ರೊ.ಎಚ್‌.ಎಸ್‌.ನರಸಿಂಹ ಮೂರ್ತಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+