ಎ ಕ್ವೆಸ್ಟ್ ಎಕ್ರಾಸ್ ದಿಸೀ:ಅಮೆರಿಕನ್ನಡತಿ ಆರತಿಕೃಷ್ಣ ಆತ್ಮಕತೆ ಬಿಡುಗಡೆ
ಎ ಕ್ವೆಸ್ಟ್ ಎಕ್ರಾಸ್ ದಿಸೀ:ಅಮೆರಿಕನ್ನಡತಿ ಆರತಿಕೃಷ್ಣ ಆತ್ಮಕತೆ ಬಿಡುಗಡೆ
ಆರತಿ ಕೃಷ್ಣ ಆತ್ಮಕತೆ ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸಿಂಗ್
ಅವರು ಅಮೇರಿಕಾದಲ್ಲಿ ಭಾರತೀಯ ರಾಯಭಾರ ಕಛೇರಿಯ ಸಾಮಾಜಿಕ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಕನ್ನಡತಿ ಆರತಿ ಕೃಷ್ಣ ಅವರು ಬರೆದಿರುವ ‘ಎ ಕ್ವೆಸ್ಟ್ ಎಕ್ರಾಸ್ ದಿ ಸೀ’ ಎಂಬ ಆತ್ಮಕಥೆ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಧರ್ಮಸಿಂಗ್ ಲೇಖಕಿ ಆರತಿಯವರ ತಂದೆ ಬೇಗಾನೆ ರಾಮಯ್ಯ ಗುಂಡುರಾವ್ ಸಂಪುಟದಲ್ಲಿ ಅವರ ಸಹೋದ್ಯೋಗಿಯಾಗಿದ್ದುದನ್ನು ಸ್ಮರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications