Get Updates
Get notified of breaking news, exclusive insights, and must-see stories!

‘ ಕಾವೇರಿ’ದ ಸಮಸ್ಯೆ: ರಾಜ್ಯ ಸಂಸದರ ನಿಯೋಗದಿಂದ ಪ್ರಧಾನಿ ಭೇಟಿ

‘ ಕಾವೇರಿ’ದ ಸಮಸ್ಯೆ: ರಾಜ್ಯ ಸಂಸದರ ನಿಯೋಗದಿಂದ ಪ್ರಧಾನಿ ಭೇಟಿ
ಸಂಸದರ ನಿಯೋಗಕ್ಕೆ ಆಸ್ಕರ್‌ ನೇತೃತ್ವ

ನವದೆಹಲಿ : ಕೇಂದ್ರ ಅಂಕಿ-ಅಂಶ ರಾಜ್ಯ ಸಚಿವ ಆಸ್ಕರ್‌ ಫೆರ್ನಾಂಡೀಸ್‌ ನೇತೃತ್ವದಲ್ಲಿ ರಾಜ್ಯ ಸಂಸದರ ತಂಡವೊಂದು ಇಂದು(ಜೂ.10)ಪ್ರಧಾನಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದೆ.

ತಮಿಳುನಾಡು ಸರ್ವಪಕ್ಷದ ನಿಯೋಗವೊಂದು ಇಂದೇ ರಾಜ್ಯಕ್ಕೆ ಭೇಟಿ ನೀಡಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸಂಸದರ ಪ್ರಧಾನಿ ಭೇಟಿ ಮಹತ್ವ ಪಡೆದಿದೆ.

ತಮಿಳುನಾಡು ಸರ್ವಪಕ್ಷದ ನಿಯೋಗವು ಪ್ರಧಾನಿಯನ್ನು ಭೇಟಿ ಮಾಡಿ ಕರ್ನಾಟಚಕದಿಂದ ನೀರು ಬಿಡುವಂತೆ ಮನವೊಲಿಸಲು ತಿಳಿಸಿತ್ತು . ಈ ಹಿನ್ನೆಲೆಯಲ್ಲಿ ವಸಿಷ್ಠ ನೇತೃತ್ವದ ತಂಡವು ರಾಜ್ಯಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದೆ. ಈ ತಂಡವು ಜೂ.12ಶನಿವಾರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+