ವಿಧಾನಸಭಾ ಅಧ್ಯಕ್ಷ : ಜೆಡಿಎಸ್‌ನ ಕೆ.ಆರ್.ಪೇಟೆ ಕೃಷ್ಣ ಆಯ್ಕೆ ಖಚಿತ
ವಿಧಾನಸಭಾ ಅಧ್ಯಕ್ಷ : ಜೆಡಿಎಸ್‌ನ ಕೆ.ಆರ್.ಪೇಟೆ ಕೃಷ್ಣ ಆಯ್ಕೆ ಖಚಿತ
ಕಾಂಗ್ರೆಸ್-ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಕೃಷ್ಣ
ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಹೆಸರು ಸೂಚಿಸಿದರೆ, ಸಾರಿಗೆ ಸಚಿವ ಖರ್ಗೆ ನಮೂದಿಸಿದರು. ಜಾತ್ಯತೀತ ಜನತಾದಳದಿಂದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಸೂಚಿಸಿದರು. ಕಂದಾಯ ಸಚಿವ ಎಂ.ಪಿ.ಪ್ರಕಾಶ್ ನಮೂದಿಸಿದರು.
ಕೃಷ್ಣ ಅವರು ಕೃಷ್ಣರಾಜಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿವಿಧಾನಸಭೆ ಪ್ರವೇಶಿಸಿದ್ದರು. ರಾಜಕೀಯ ವಲಯದಲ್ಲಿ ಕೆ.ಆರ್.ಪೇಟೆಕೃಷ್ಣ ಎಂದೇ ಚಿರಪರಿಚಿತರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications