ಕಾವೇರಿದ ಸಮಸ್ಯೆ: ಜೂನ್ ಅಂತ್ಯ ತನಕ ನೀರು ಬಿಡದಿರಲು ತೀರ್ಮಾನ
ಕಾವೇರಿದ ಸಮಸ್ಯೆ: ಜೂನ್ ಅಂತ್ಯ ತನಕ ನೀರು ಬಿಡದಿರಲು ತೀರ್ಮಾನ
ತ.ನಾ. ತಂಡದ ಜೊತೆ ಮಾತುಕತೆ ನಡೆಸಿದ ಬಳಿಕ ನಿರ್ಧಾರ
ಅವರು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜೂನ್7ರ ಸೋಮವಾರ ನಡೆದ ಉನ್ನತ ಅಧಿಕಾರಿಗಳ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು.
ನೀರು ಹಂಚಿಕೆ ಕುರಿತಂತೆ ತಮಿಳುನಾಡು ನಮ್ಮನ್ನು ಸಂಪರ್ಕಿಸಿಲ್ಲ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಅವಶ್ಯಕತೆ ನಮಗಿಲ್ಲ. ಈಗ ಬರುತ್ತಿರುವ ನಿಯೋಗ ಅನಧಿಕೃತವಾದುದು. ಅವರ ಬೇಡಿಕೆಗಳು ಏನೆಂದು ತಿಳಿದು ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಉನ್ನತ ಅಧಿಕಾರಿಗಳ ಸಭೆಯಯಲ್ಲಿ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡದಿರುವ ತಾತ್ಕಾಲಿಕ ತೀರ್ಮಾನಕ್ಕೆ ಬರಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ












Click it and Unblock the Notifications