ಕಾನೂನು ಕಟ್ಟೆ ಮೀರಿದ ನಗರದ ಲೈವ್‌ಬ್ಯಾಂಡ್ ಮೇಲೆ ಪೊಲೀಸ್ ದಾಳಿ
ಕಾನೂನು ಕಟ್ಟೆ ಮೀರಿದ ನಗರದ ಲೈವ್‌ಬ್ಯಾಂಡ್ ಮೇಲೆ ಪೊಲೀಸ್ ದಾಳಿ
ಅರೆನಗ್ನ ಸ್ಥಿತಿಯಲ್ಲಿ ನರ್ತಿಸುತ್ತಿದ್ದ ಗಾಯಕಿಯರು
ಮನರಂಜನೆ ಮತ್ತು ಅಬಕಾರಿ ಕಾಯ್ದೆ ಉಲ್ಲಂಘಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮಧ್ಯ ರಾತ್ರಿ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಗಾಯಕಿಯರು ಅರೆನಗ್ನ ಸ್ಥಿತಿಯಲ್ಲಿ ನರ್ತಿಸುತ್ತಿದ್ದರು. ವಾದ್ಯ ಪರಿಕರ, ಮದ್ಯ ಬಾಟಲಿಗಳು ಹಾಗೂ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಎಸಿಪಿ ಬಿ.ಕೆ. ಶಿವರಾಂ ನೇತೃತ್ವದ ಎಸ್‌ಐಗಳಾದ ಕೆ.ನಂಜುಂಡೇ ಗೌಡ, ಎಸ್.ಕೆ.ಉಮೇಶ್, ರತ್ನಾಕರ ಶೆಟ್ಟಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications