Get Updates
Get notified of breaking news, exclusive insights, and must-see stories!

ರಾಷ್ಟ್ರಪತಿ ನಿರ್ಧಾರಕ್ಕೆ ತಾನು ಬದ್ಧ : ರಾಜ್ಯಪಾಲ ಟಿ.ಎನ್‌. ಚತುರ್ವೇದಿ

ರಾಷ್ಟ್ರಪತಿ ನಿರ್ಧಾರಕ್ಕೆ ತಾನು ಬದ್ಧ : ರಾಜ್ಯಪಾಲ ಟಿ.ಎನ್‌. ಚತುರ್ವೇದಿ
ಎಡಪಕ್ಷಗಳ ಹೇಳಿಕೆಗೆ ಚತುರ್ವೇದಿ ಪ್ರತಿಕ್ರಯೆ

ಬೆಂಗಳೂರು : ರಾಜ್ಯದ ರಾಜ್ಯಪಾಲ ಹುದ್ದೆಯಿಂದ ಹಿಂದಕ್ಕೆ ಕರೆಯಿಸಿಕೊಳ್ಳುವುದು ಅಥಾವ ಮುಂದುವರಿಸುವುದು ರಾಷ್ಟ್ರಪತಿ ನಿರ್ಣಯಕ್ಕೆ ಬಿಟ್ಟ ವಿಚಾರವಾಗಿದೆ ಎಂದು ರಾಜ್ಯಪಾಲ ಟಿ.ಎನ್‌.ಚರ್ತುವೇದಿ ಹೇಳಿದ್ದಾರೆ.

ಸಂಘ ಪರಿವಾರಕ್ಕೆ ಬದ್ಧರಾದ ವ್ಯಕ್ತಿಗಳನ್ನು ಎನ್‌ಡಿಎ ಸರಕಾರ ರಾಜ್ಯಪಾಲರುಗಳಾಗಿ ನೇಮಿಸಿದೆ. ಅವರುಗಳು ರಾಜಿನಾಮೆ ಸಲ್ಲಿಸಬೇಕು ಎಂದು ಎಡಪಕ್ಷಗಳು ಈ ಹಿಂದೆ ಹೇಳಿದ್ದವು. ನೂತನ ಕೇಂದ್ರ ಸರಕಾರಕ್ಕೆ ಎಡಪಕ್ಷಗಳು ಬಾಹ್ಯ ಬೆಂಬಲ ನೀಡುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಚತುರ್ವೇದಿ ಇದು ರಾಷ್ಟ್ರಪತಿಯವರ ವಿವೇಚನೆಗೆ ಬಿಟ್ಟ ವಿಚಾರ. ಅವರು ನಮ್ಮನ್ನು ನೇಮಕ ಮಾಡಿದವರು. ನಾನು ದೆಹಲಿಗೆ ಹೋದಾಗಲೆಲ್ಲ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತೇನೆ. ಅವರು ಈ ಕುರಿತಾದ ವಿಷಯವೇನನ್ನೂ ಪ್ರಸ್ತಾಪಿಸಲಿಲ್ಲ. ಇದಕ್ಕಿಂತ ಹೆಚ್ಚಿನದಾಗಿ ನನಗೇನೂ ತಿಳಿದಿಲ್ಲ ಎಂದು ಹೇಳಿದರು.

(ಇನ್ಫೋವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+