ಮುಚ್ಚಿದ ದಕ್ಷಿಣ ಹೆಬ್ಬಾಗಿಲು! ಅರುಣ್‌ಜೇಟ್ಲಿ ಬಂದದಾರಿಗೆ ಸುಂಕವಿಲ್ಲ
ಮುಚ್ಚಿದ ದಕ್ಷಿಣ ಹೆಬ್ಬಾಗಿಲು! ಅರುಣ್‌ಜೇಟ್ಲಿ ಬಂದದಾರಿಗೆ ಸುಂಕವಿಲ್ಲ
ವಿರೋಧ ಪಕ್ಷವಾಗಿ ಕೂರಲು ಬಿಜೆಪಿ ನಿರ್ಧಾರ
ರಾಜ್ಯದ ಏಕೈಕ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದಾಗ ಜೇಟ್ಲಿ ಮತ್ತೆ ರಾಜ್ಯಕ್ಕೆ ಆಗಮಿಸಿದ್ದರು. ಏನಾದರು ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಬಂಗಾರಪ್ಪ ಮತ್ತು ಈಶ್ವರಪ್ಪ ಮೂಲಕ ಜೆಡಿಎಸ್ ಬೆಂಬಲ ಪಡೆಯಲು ಪ್ರಯತ್ನಿಸಿದ್ದರು.
ಫಲಿತಾಂಶಕ್ಕೆ ಮುನ್ನ ಕರ್ನಾಟಕ ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಎಂದೇ ಬಿಂಬಿಸಲಾಗಿತ್ತು. ಆದರೆ ಬಿಜೆಪಿಯ ನಿರೀಕ್ಷೆ ಮೀರಿ ಜೆಡಿಎಸ್ ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ ಯಾವುದೇ ಕಾರಣಕ್ಕೆ ಕೋಮುವಾದಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳುವುದಿಲ್ಲ ಎಂದು ಹೇಳಿದೆ. ಈ ನಿಟ್ಟಿನಲ್ಲಿ ನಿರಾಸೆಗೊಂಡ ಜೇಟ್ಲಿ ದೆಹಲಿಗೆ ಮರಳಿದ್ದಾರೆ.
ವಿರೋಧಿ ಪಕ್ಷವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿರುವ ಬಿಜೆಪಿ ಮೇ23ರ ಭಾನುವಾರ ತನ್ನ ಶಾಸಕಾಂಗ ಪಕ್ಷದ ಅಧ್ಯಕ್ಷನನ್ನು ಆಯ್ಕೆ ಮಾಡಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications