ನಷ್ಟದ ಬೊಜ್ಜು ಇಳಿಸಿಕೊಳ್ಳುವತ್ತ ‘ಕೈಮಗ್ಗ ಸಹಕಾರಿ ಸಂಘ’ದ ಹೆಜ್ಜೆ
ನಷ್ಟದ ಬೊಜ್ಜು ಇಳಿಸಿಕೊಳ್ಳುವತ್ತ ‘ಕೈಮಗ್ಗ ಸಹಕಾರಿ ಸಂಘ’ದ ಹೆಜ್ಜೆ
ವಾರ್ಷಿಕ 49ಕೋಟಿಯಿದ್ದ ವ್ಯವಾಹರ 75ಕೋಟಿಗೆ ಹೆಚ್ಚುವ ನಿರೀಕ್ಷೆ
ಕಳೆದ ವರ್ಷದ ವ್ಯವಹಾರಕ್ಕೆ ಹೋಲಿಸಿದರೆ, ವರ್ಷದಲ್ಲಿ ಶೇಕಡಾ 60ರಷ್ಟು ನಷ್ಟವನ್ನು ಕಡಿಮೆ ಮಾಡಲಿದ್ದೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಂತ್ ಹೇಳಿದರು.
ಸಂಸ್ಥೆಯ ಮರುನಿರ್ಮಾಣ ಮತ್ತು ಸಹಕಾರಿ ಸಂಘವನ್ನು ಬಲಪಡಿಸುವ ಅಹವಾಲು ಸರಕಾರಕ್ಕೆ ತೆರಳಲಿದೆ. ಇದನ್ನು ರಾಜ್ಯ ಸರಕಾರದ ಅನುಮತಿಗಾಗಿ ಕಳುಹಿಸಿ ಕೊಡಲಾಗುವುದು. ನೇಕಾರರ ಮತ್ತು ಗ್ರಾಹಕರ ಬಹುಕಾಲದ ಕನಸುಗಳನ್ನು ನನಸು ಮಾಡಲು ಸಂಸ್ಥೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಅನಂತ್ ತಿಳಿಸಿದರು.
(ಪಿಟಐ)
ಮುಖಪುಟ / ವಾರ್ತೆಗಳು












Click it and Unblock the Notifications