ವಸ್ತ್ರ ವಿನ್ಯಾಸದಲ್ಲಿ ಘನತೆ-ಗಾಂಭೀರ್ಯ ; ಪ್ರಧಾನಿವಾಜಪೇಯಿ ಕರೆ
ವಸ್ತ್ರ ವಿನ್ಯಾಸದಲ್ಲಿ ಘನತೆ-ಗಾಂಭೀರ್ಯ ; ಪ್ರಧಾನಿವಾಜಪೇಯಿ ಕರೆ
ವಿದೇಶಗಳಲ್ಲಿ ಭಾರತೀಯ ಉಡುಗೆಗೆ ಹೆಚ್ಚುತ್ತಿರುವ ಬೇಡಿಕೆ ಕುರಿತು ಅಟಲ್ ಹರ್ಷ
ಚುನಾವಣಾ ಸಭೆಯಾಂದರಲ್ಲಿ (ಮೇ 2, ಭಾನುವಾರ) ಮಾತನಾಡುತ್ತಿದ್ದ ಪ್ರಧಾನಿ ವಾಜಪೇಯಿ- ವಸ್ತ್ರ ವಿನ್ಯಾಸದಲ್ಲಿ ಭಾರತೀಯತೆಯ ಸ್ಪರ್ಶವಿರಬೇಕು. ಘನತೆ ಮತ್ತು ಗಾಂಭೀರ್ಯ ವಸ್ತ್ರ ವಿನ್ಯಾಸದಲ್ಲಿರಬೇಕು. ಈ ನಿಟ್ಟಿನಲ್ಲಿ ವಸ್ತ್ರ ವಿನ್ಯಾಸಕರು ತಮ್ಮ ಪ್ರಯತ್ನಗಳನ್ನು ನಡೆಸಬೇಕು ಎಂದು ಹೇಳಿದರು.
ವಿದೇಶಗಳಲ್ಲಿ ಭಾರತೀಯ ಆಭರಣ ಹಾಗೂ ಸಾಂಪ್ರದಾಯಿಕ ಉಡುಗೆಗಳು ಜನಪ್ರಿಯತೆ ಗಳಿಸುತ್ತಿರುವ ಕುರಿತು ಪ್ರಧಾನಿ ವಾಜಪೇಯಿ ಹರ್ಷ ವ್ಯಕ್ತಪಡಿಸಿದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications