ಕೊನೆ ಉಸಿರೆಳೆದ ಮಧ್ಯಪ್ರದೇಶ ರಾಜ್ಯಪಾಲ ರಾಮ್ ಪ್ರಕಾಶ್ ಗುಪ್ತ
ಕೊನೆ ಉಸಿರೆಳೆದ ಮಧ್ಯಪ್ರದೇಶ ರಾಜ್ಯಪಾಲ ರಾಮ್ ಪ್ರಕಾಶ್ ಗುಪ್ತ
ಮಂಗಳೂರು ಸಮೀಪ ಬಸ್ಸಿಗೆ ಡಿಕ್ಕಿ ಹೊಡೆದ ಕಾಮತರ ಕಾರು
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಾಖಲಾಗಿದ್ದ ಗುಪ್ತ ದೀರ್ಘಕಾಲದ ಅಸ್ವಸ್ಥತೆಯ ಬಳಿಕ ತೀರಿಕೊಂಡರು. ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಚರಣ್‌ಸಿಂಗ್ ನೇತೃತ್ವದ ಪ್ರಪ್ರಥಮ ಕಾಂಗ್ರೆಸೇತರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು. ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದ ಅವರನ್ನು ಮಾಧ್ಯಮಗಳು ಕಪ್ಪು ಕುದುರೆ ಎಂದೇ ಬಣ್ಣಿಸಿದ್ದವು.
(ಪಿಟಐ)
ಮುಖಪುಟ / ವಾರ್ತೆಗಳು












Click it and Unblock the Notifications