Get Updates
Get notified of breaking news, exclusive insights, and must-see stories!

ಶಿರಸಿಯಲ್ಲಿ ಏಪ್ರಿಲ್‌ 29 ರಿಂದ 2 ದಿನ ವೆನಿಲ್ಲಾ ವೆನಿಲ್ಲಾ ಬೇರೇನಿಲ್ಲ !

ಶಿರಸಿಯಲ್ಲಿ ಏಪ್ರಿಲ್‌ 29 ರಿಂದ 2 ದಿನ ವೆನಿಲ್ಲಾ ವೆನಿಲ್ಲಾ ಬೇರೇನಿಲ್ಲ !
‘ಭಾರತದಲ್ಲಿ ವೆನಿಲ್ಲಾ ಸಂಸ್ಕೃತಿ ಭವಿಷ್ಯ’ ಕುರಿತು ಮಾತುಕತೆ

ಬೆಂಗಳೂರು : ಭಾರತದಲ್ಲಿ ವೆನಿಲ್ಲಾ ಸಂಸ್ಕೃತಿಯ ಭವಿಷ್ಯ ಎನ್ನುವ ವಿಷಯದ ಕುರಿತು ಶಿರಸಿಯಲ್ಲಿ ಎರಡು ದಿನಗಳ ಸೆಮಿನಾರ್‌ ಏಪ್ರಿಲ್‌ 29 ಹಾಗೂ 30ರಂದು ನಡೆಯಲಿದೆ. ಇದು ವೆನಿಲ್ಲಾ ಜಮಾನ!

ವೆನಿಲ್ಲಾದ ಉತ್ಪಾದನೆ, ಗುಣಮಟ್ಟ , ರೋಗ ನಿಯಂತ್ರಣ ವಿಧಾನಗಳು, ಸಂರಕ್ಷಣೆ, ಭಾರತದಲ್ಲಿ ವೆನಿಲ್ಲ ಸಂಸ್ಕೃತಿ, ಸ್ಥಳೀಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ವೆನಿಲ್ಲಾ ಸ್ಥಿತಿಗತಿ, ವೆನಿಲ್ಲ ಉತ್ಪಾದನೆಯಲ್ಲಿ ಉಂಟಾಗುವ ಸಮಸ್ಯೆಗಳು- ಮುಂತಾದ ವಿಷಯಗಳ ಕುರಿತು ನುರಿತ ತಜ್ಞರು ಗೋಷ್ಠಿಗಳಲ್ಲಿ ಬೆಳಕು ಚೆಲ್ಲುವರು.

ತೋಟಗಾರಿಕೆ ಇಲಾಖೆ, ಶಿರಸಿಯ ರಾಜ್ಯ ಅರಣ್ಯ ಕಾಲೇಜು, ಗೋವಾದ ಐಸಿಎಆರ್‌ ಸಂಶೋಧನಾ ಕೇಂದ್ರ, Spices Board of Cochin, Spices and Areca Directorate of Agriculture Ministry India, Indian Spices Association, Indian Spice Research Association of Calicut - ಇವುಗಳು ಎರಡು ದಿನಗಳ ಸೆಮಿನಾರ್‌ ಕಾರ್ಯಕ್ರಮ ಆಯೋಜಿಸಿವೆ.

ಈ ಸೆಮಿನಾರ್‌ನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಸಂಪರ್ಕಿಸಬೇಕಾದ ವಿಳಾಸ : Dr T John, Zacharia, secretary ISS C/o Indian Institute of Spice Research, POMarikannu, Calicut673012, Kerala, Phone 04952731410, Fax: 04952730294.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+