ಶಿವಮೊಗ್ಗೆಯಲ್ಲಿ ಸುಗಮ ಸಂಗೀತ ಪರಿಷತ್ತಿನ ಎರಡನೇ ಸಮ್ಮೇಳನ
ಶಿವಮೊಗ್ಗೆಯಲ್ಲಿ ಸುಗಮ ಸಂಗೀತ ಪರಿಷತ್ತಿನ ಎರಡನೇ ಸಮ್ಮೇಳನ
ಮೇ 29-30 ರಂದು ಮಲೆನಾಡ ನಗರಿಯಲ್ಲಿ ಕೋಗಿಲೆಗಳ ಕುಕಿಲು
ಪ್ರೊ. ಜಿ. ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಡಾ. ನಿಸಾರ್ ಅಹಮದ್ ಶಿವಮೊಗ್ಗ ಸಮ್ಮೇಳನದಲ್ಲಿ ಭಾಗವಹಿಸುವ ಪ್ರಮುಖ ಕವಿಗಳು. ಕವಿಗಳಲ್ಲದೆ, ನಾಡಿನ ಪ್ರಖ್ಯಾತ ಮತ್ತು ಉದಯೋನ್ಮುಖ ಗಾಯಕ, ಗಾಯಕಿ ಹಾಗೂ ವಾದ್ಯ ಕಲಾವಿದರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪರಿಷತ್ತಿನ ಅಧ್ಯಕ್ಷ ವೈ. ಕೆ. ಮುದ್ದು ಕೃಷ್ಣ ದಟ್ಸ್‌ಕನ್ನಡ ಡಾಟ್‌ಕಾಂಗೆ ತಿಳಿಸಿದ್ದಾರೆ.
ಆಸಕ್ತರು ಮುದ್ದುಕೃಷ್ಣ ಅವರನ್ನು ಸಂಪಕಿಸಬಹುದು 98440-45024
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications