ಸೀಮೆಎಣ್ಣೆ ಮಾಫಿಯಾದಿ ತೆಲಗಿ, ರೆಹಾನ್ ಬೇಗ್ : ಸಾಂಗ್ಲಿಯಾನ
ಸೀಮೆಎಣ್ಣೆ ಮಾಫಿಯಾದಿ ತೆಲಗಿ, ರೆಹಾನ್ ಬೇಗ್ : ಸಾಂಗ್ಲಿಯಾನ
ನಕಲಿ ಛಾಪಾ ಮಾರಾಟದಿಂದ ಬೊಕ್ಕಸಕ್ಕಾಗಿರುವ ನಷ್ಟ್ನ ಲೆಕ್ಕ ಮಾಡುವಲ್ಲಿ ಸರಕಾರ ವಿಫಲ
ತೆಲಗಿ ಮತ್ತು ಮಾಜಿ ಸಚಿವ ರೋಷನ್‌ಬೇಗ್ ಸಹೋದರ ರೆಹಾನ್ ಬೇಗ್ ಸೀಮೆಎಣ್ಣೆ ಮಾಫಿಯಾದಲ್ಲೂ ಪಾಲ್ಗೊಂಡಿದ್ದಾರೆ ಎಂದು ಸರಕಾರಕ್ಕೆ ಮೊದಲು ತಿಳಿಸಿದವನು ತಾನೇ ಎಂದು ಪತ್ರಕರ್ತರ ಜೊತೆ ಮಾತನಾಡುತ್ತಾ ಸಾಂಗ್ಲಿಯಾನ ಹೇಳಿದರು. ನಕಲಿ ಛಾಪಾ ಕಾಗದದ ಮಾರಾಟದಿಂದ ಸರಕಾರಕ್ಕಾಗಿರುವ ಒಟ್ಟು ನಷ್ಟವನ್ನು ಲೆಕ್ಕ ಹಾಕಲು ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ತಾನು ಯಾವುದೇ ಸ್ಥಾನ ಅಥವಾ ಅಧಿಕಾರದ ಆಸೆಯಿಂದ ಬಿಜೆಪಿ ಸೇರಿಲ್ಲ ಎಂದು ಅವರು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications