ಕಾಳ್ಗಿಚ್ಚು ಪರಿಹಾರ ಕಾಮಗಾರಿಗಳಿಗಾಗಿ ಸರ್ಕಾರದಿಂದ 25 ಲಕ್ಷ ರು.
ಕಾಳ್ಗಿಚ್ಚು ಪರಿಹಾರ ಕಾಮಗಾರಿಗಳಿಗಾಗಿ ಸರ್ಕಾರದಿಂದ 25 ಲಕ್ಷ ರು.
ಬರಪೀಡಿತ ಪ್ರದೇಶಗಳಿಗೆ ಸರ್ಕಾರದಿಂದ ನೀರು ಪೂರೈಕೆ
ಸುಪ್ರೀಂ ಕೋರ್ಟ್ ಆಜ್ಞೆಯಂತೆ ಬೆಂಕಿಗೆ ಆಹುತಿಯಾದ ಮರಗಿಡಗಳು ಮತ್ತು 70-80 ಅಡಿ ಎತ್ತರ ಬೆಳೆದಿದ್ದ ಬಿದಿರಿನ ಗಿಡಗಳನ್ನು ವಿಲೇವಾರಿ ಮಾಡಲು ಅರಣ್ಯ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಚಂದ್ರೇಗೌಡ ಹೇಳಿದರು.
ಬರಪೀಡಿತ ಪ್ರದೇಶಕ್ಕೆ ನೀರು ಪೂರೈಸಲು ಸರಕಾರ ನಿರ್ಧರಿಸಿದೆ. ಈ ಕುರಿತ ಕಾನೂನು ಚೌಕಟ್ಟಿನ ಅವಕಾಶದ ಕುರಿತು ಮುಖ್ಯ ಕಾರ್ಯದರ್ಶಿ ಕೆ.ಕೆ. ಮಿಶ್ರ ಚುನಾವಣಾ ಆಯೋಗದ ಜೊತೆ ಚರ್ಚಿಸುವರು. ಬಳಿಕ ಈ ಕಾರ್ಯಕ್ರಮಗಳ ಜಾರಿಗೆ ಹಾಗೂ ಹೊಸ ಯೋಜನೆ ಅನುಷ್ಠಾನದ ಕುರಿತು ನಿರ್ಧರಿಸಲಾಗುವುದು. ಸರಕಾರ ಯಾವುದೇ ಕಾರಣಕ್ಕೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವುದಿಲ್ಲ ಎಂದು ಸಚಿವ ಚಂದ್ರೇಗೌಡ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications