ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಖಕಿಯರ ಸಮ್ಮೇಳನದ ಕಾರ್ಯಕ್ರಮ ಪಟ್ಟಿ

By Staff
|
Google Oneindia Kannada News

ಲೇಖಕಿಯರ ಸಮ್ಮೇಳನದ ಕಾರ್ಯಕ್ರಮ ಪಟ್ಟಿ
ಸಮ್ಮೇಳನದಲ್ಲಿ ಚರ್ಚೆ, ಕವಿ ಗೋಷ್ಠಿ, ಸನ್ಮಾನ, ನಿರ್ಣಯ ಮಂಡನೆ...

ಬೆಂಗಳೂರು : ಐದನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನವನ್ನು ಜುಲೈ 12 ಮತ್ತು 13ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದೆ.

ರಾಜ್ಯ ಲೇಖಕಿಯರ ಈ ಸಮ್ಮೇಳನಾಧ್ಯಕ್ಷರಾಗಿ ವೀಣಾ ಶಾಂತೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ಲೇಖಕಿಯರ ಸಮ್ಮೇಳನವನ್ನು ಉದ್ಘಾಟಿಸುವರು.

ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ವೇಳಾಪಟ್ಟಿ -

Logo Of Karnataka Lekhakiyara Sanghaಜುಲೈ 12, ಬೆಳಗ್ಗೆ 10.30.
ಉದ್ಘಾಟನೆ ಸಮಾರಂಭ
ಸಮ್ಮೇಳನಾಧ್ಯಕ್ಷರು- ವೀಣಾ ಶಾಂತೇಶ್ವರ
ಉದ್ಘಾಟನೆ - ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ
ವಿಶೇಷ ಲೇಖಕಿ ಬಿಡುಗಡೆ - ಅಬ್ಬೂರಿ ಛಾಯಾದೇವಿ, ಖ್ಯಾತ ತೆಲುಗು ಲೇಖಕಿ
ಲೇಖ ಲೋಕ 4, ಪುಸ್ತಕ ಬಿಡುಗಡೆ - ಡಾ. ಎಸ್‌. ಎಲ್‌. ಭೈರಪ್ಪ
ಪುಸ್ತಕ ಪ್ರದರ್ಶನ ಉದ್ಘಾಟನೆ- ಪ್ರೇಮಾ ಕೃಷ್ಣ
ಲೇಖಕಿಯರ ಪುಸ್ತಕ ಬಿಡುಗಡೆ- ಎಚ್‌. ಎಸ್‌. ಪಾರ್ವತಿ

ಸ್ವಾಗತ- ಲೀಲಾ ದೇವಿ ಆರ್‌. ಪ್ರಸಾದ್‌
ಪ್ರಸ್ತಾವನೆ - ಕೆ. ಉಷಾ ಪಿ. ರೈ
ನಿರೂಪಣೆ- ಡಾ. ಕೆ. ಆರ್‌. ಸಂಧ್ಯಾ ರೆಡ್ಡಿ

ಗೋಷ್ಠಿ 1, ಮಧ್ಯಾಹ್ನ 2.30ಕ್ಕೆ
ಲೇಖಕಿ- ಪ್ರಸ್ತುತ ಸಂದರ್ಭದ ಅಭಿವ್ಯಕ್ತಿ

ಅಧ್ಯಕ್ಷತೆ - ಎಚ್‌. ಎಸ್‌. ಶ್ರೀಮತಿ
ವ್ಯವಸ್ಥೆ ಮತ್ತು ಮಹಿಳಾ ಬರಹ- ಡಾ. ಸಬೀಹಾ ಭೂಮಿಗೌಡ,
ಲೇಖಕಿಯರ ಅಭಿವ್ಯಕ್ತಿಗಳು - ಡಾ. ಎಲ್‌. ಸಿ. ಸುಮಿತ್ರಾ
ಮಹಿಳಾ ಸಾಹಿತ್ಯ ಹೆಜ್ಜೆ ಗುರುತುಗಳು- ಡಾ. ಕೇಶವ ಶರ್ಮಾ
ಪ್ರತಿಕ್ರಿಯೆ- ಡಾ. ಬಿ. ಎನ್‌. ಸುಮಿತ್ರಾ ಬಾಯಿ, ಚಂದ್ರಕಲಾ ನಂದಾವರ, ಶಶಿಕಲಾ ವೀರಯ್ಯ ಸ್ವಾಮಿ
ನಿರೂಪಣೆ - ಕೆ. ಎಂ. ವಿಜಯಲಕ್ಷ್ಮಿ

ಗೋಷ್ಠಿ 2, ಸಂಜೆ 5ಕ್ಕೆ
ಕವಿಗೋಷ್ಠಿ

ಅಧ್ಯಕ್ಷತೆ- ಚ. ಸರ್ವಮಂಗಳ
ಕವನ ಓದುವವರು- ಲಲಿತಾ ಸಿದ್ಧಬಸವಯ್ಯ, ನಂದಾ ಡಿ. ಎಸ್‌., ಹಾ. ಮ. ಕನಕ, ವಿಜಯಶ್ರೀ ಸಬರದ, ಮಲ್ಲಿಕಾ ಘಂಟಿ, ರೂಪಾ ಹಾಸನ್‌, ಟಿ. ಸಿ. ಪೂರ್ಣಿಮಾ, ಯಶೋದಮ್ಮ ಸಿದ್‌ಬಟ್ಟೆ, ಭಾಗ್ಯ ಜಯಸುದರ್ಶನ, ಲತಾ ರಾಜಶೇಖರ್‌, ಕಮಲಾ ಹೆಮ್ಮಿಗೆ, ಕೆ. ಷರೀಫಾ, ಗುಡಿಬಂಡೆ ಪೂರ್ಣಿಮಾ, ಸ. ಉಷಾ, ಪುಷ್ಪಾ ಎಚ್‌. ಎಲ್‌.
ನಿರೂಪಣೆ - ರತ್ನಾ ಮೂರ್ತಿ

ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ಕ್ಕೆ
ಗೀತ, ನೃತ್ಯ. ಚಿತ್ರ

ನಿರ್ದೇಶನ- ಭಾರತೀ ಕಾಸರಗೋಡು
ಗೀತ - ಅಂಜನಾ ಕಾಸರಗೋಡು
ನೃತ್ಯ - ಶೀಲಾ ಜಿ. ಬಿ. ಮತ್ತು ಚಂದನಾ ಕಾಸರಗೋಡು
ಚಿತ್ರ - ಮಂಜುಳಾ
ನಿರೂಪಣೆ- ಬಿ. ಕೆ. ಸುಮತಿ

ಜುಲೈ 13, ಗೋಷ್ಠಿ 3, ಬೆಳಗ್ಗೆ 9.30ಕ್ಕೆ
ಬದಲಾಗುತ್ತಿರುವ ಸಮಾಜದಲ್ಲಿ ಮಹಿಳೆ

ಅಧ್ಯಕ್ಷತೆ - ಹೇಮಲತಾ ಮಹಿಷಿ
ಮಹಿಳಾ ಮುನ್ನಡೆ - ಆಡಳಿತ ಧೋರಣೆಗಳು- ಕೆ. ಎಸ್‌. ನಿರ್ಮಲಾ ದೇವಿ
ಮಾಧ್ಯಮಗಳ ಧೋರಣೆ- ಹೆಣ್ಣು- ಡಾ. ಎಲ್‌. ಜಿ. ಸುಮಿತ್ರಾ
ಸ್ತ್ರೀ ಮತ್ತು ಜಾಗತೀಕರಣ - ರವಿಬೆಳಗೆರೆ
ಪ್ರತಿಕ್ರಿಯೆ- ವಸಂತ ಕಲ್‌ಬಾಗಲ್‌,ಮಾಳವಿಕಾ, ಡಾ. ಎನ್‌. ಗಾಯತ್ರಿ, ಜಿ. ರಾಮಕೃಷ್ಣ,
ನಿರೂಪಣೆ- ಗೀತಾ ಬಿ. ಯು.

ಗೋಷ್ಠಿ 4, ಮಧ್ಯಾಹ್ನ 12ಕ್ಕೆ
ನಕ್ಕು ನಗಿಸುವಾ ಕಲೆ ಲೇಸು- ಹಾಸ್ಯ ರಸಾಯನ

ಅಧ್ಯಕ್ಷತೆ- ಯಮುನಾ ಮೂರ್ತಿ
ಹಾಸ್ಯ ನಡೆದು ಬಂದ ದಾರಿ- ಭುವನೇಶ್ವರಿ ಹೆಗಡೆ
ಹಾಸ್ಯ ಚಟಾಕಿ ಹಾರಿಸುವವರು- ನಾಗರತ್ನ ಚಂದ್ರಶೇಖರ್‌, ಟಿ.ಎಸ್‌. ಅಂಬುಜಾ, ಶೈಲಜಾ ಹಾಸನ್‌, ಕುಮುದಾ ಪುರುಷೋತ್ತಮ್‌, ಶ್ರೀಲತಾ ವಿ. ಮೂರ್ತಿ, ಮಂಜುಳಾ ಎನ್‌. ಡಿ. ಅರುಂಧತಿ ರಮೇಶ್‌, ಡಾ. ಜಾನಕಿ ಸುಂದರೇಶ್‌, ರಶ್ಮಿ ರಾ. ಹೆಬ್ಬೂರು, ಗೀತಾ ಸುರತ್ಕಲ್‌, ಶಾಂತಾ ನಾಗರಾಜ್‌, ಕಮಲಾ ರಾಮಸ್ವಾಮಿ, ಪ್ರಭಾಮಣಿ ನಾಗರಾಜ್‌, ಲೀಲಾ ಮಿರ್ಲೆ.
ನಿರೂಪಣೆ - ಇಂದಿರಾ ಶಿವಣ್ಣ

ಮಧ್ಯಾಹ್ನ 3 ಗಂಟೆಯಿಂದ ಬಹಿರಂಗ ಅಧಿವೇಶನ

ಸಮ್ಮೇಳನಾಧ್ಯಕ್ಷರು- ಡಾ. ವೀಣಾ ಶಾಂತೇಶ್ವರ
ಅಧ್ಯಕ್ಷತೆ - ಕೆ. ಉಷಾ ಪಿ. ರೈ
ನಿರ್ವಹಣೆ- ಡಾ. ಕೆ. ಆರ್‌. ಸಂಧ್ಯಾ ರೆಡ್ಡಿ, ಶಾಂತಾಕುಮಾರಿ
ಭಾಗವಹಿಸುವ ಸಂಘಗಳು- ಕರಾವಳಿ ಲೇಖಕಿಯರ ಸಂಘ, ತುಮಕೂರು ಕರ್ನಾಟಕ ಲೇಖಕಿಯರ ಸಂಘ, ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗ, ಹಾಸನ ಲೇಖಕಿಯರ ಬಳಗ, ಉತ್ತರ ಕರ್ನಾಟಕ ಲೇಖಕಿಯರ ಸಂಘ.
ನಿರ್ಣಯಗಳ ಮಂಡನೆ- ಡಾ. ಕೆ. ಆರ್‌. ಸಂಧ್ಯಾ ರೆಡ್ಡಿ, ಕೆ.ಎಂ,ವಿಜಯಲಕ್ಷ್ಮಿ
ವಂದನಾರ್ಪಣೆ- ಶಾಂತಾಕುಮಾರಿ

ಸಂಜೆ 5ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ

ಅಧ್ಯಕ್ಷತೆ - ಡಾ. ವೀಣಾ ಶಾಂತೇಶ್ವರ
ಮುಖ್ಯ ಅತಿಥಿ - ವೀರಪ್ಪ ಮೊಯಿಲಿ
ಸನ್ಮಾನಿತರು- ಸರೋಜಾ ಸೂರ್ಯನಾರಾಯಣ ರಾವ್‌, ಬೆಂಗಳೂರು, ಆನಂದಿ ಸದಾಶಿವ ರಾವ್‌, ಮಂಗಳೂರು
ಮಂಗಳಾ ಸತ್ಯನ್‌, ಮೈಸೂರು, ಶಿವಲಿಂಗಮ್ಮ ಕಟ್ಟಿ , ಹುಬ್ಬಳ್ಳಿ
ಸಮಾರೋಪ ಭಾಷಣ - ನಾಗಮಣಿ ಎಸ್‌. ರಾವ್‌
ರಾಜ್ಯೋತ್ಸವ ನೃತ್ಯ- ಅಜಂತ ಕಲಾಕೇಂದ್ರ ಕಲಾವಿದರಿಂದ
ನಿರ್ದೇಶನ- ಲಕ್ಷ್ಮೀ ಮೂರ್ತಿ
ನಿರೂಪಣೆ - ಶಾಂತಾ ಕುಮಾರಿ

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X