ಆಲ್ಫಾನ್ಸೋ ಮಾವಿನ ಹಣ್ಣಿನ ರಫ್ತಿಗೆ ಯುದ್ಧದ ಬೇಲಿ

ಅಮೆರಿಕ ಹಾಗೂ ಇರಾಕ್‌ ಯುದ್ಧದ ಕಾರಣದಿಂದಾಗಿ ಪೆಟ್ಟು ಬಿದ್ದಿರುವ ವಸ್ತು-ವ್ಯವಸ್ಥೆಗಳ ಸಾಲಿಗೆ ಇದೀಗ ವಿಶ್ವ ಪ್ರಸಿದ್ಧ ಆಲ್ಫಾನ್ಸೋ ಮಾವಿನ ಹಣ್ಣಿನ ಸೇರ್ಪಡೆ !

ಯುದ್ಧದ ಕಾರಣದಿಂದಾಗಿ ಆಲ್ಫಾನ್ಸೋ ಮಾವಿನ ಹಣ್ಣಿನ ರಫ್ತಿನ ಮೇಲೆ ಭಾರೀ ಪೆಟ್ಟು ಬಿದ್ದಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಆಲ್ಫಾನ್ಸೋ ಹಣ್ಣಿನ ಬೆಲೆ ಪ್ರತಿಶತ 50 ರಷ್ಟು ಕುಸಿಯಲಿದೆ ಎಂದು ಮುಂಬಯಿ ಬಜಾರಿನಿಂದ ಬಂದಿರುವ ವರದಿಗಳು ತಿಳಿಸಿವೆ.

ಸಕ್ಕರೆ ಸಿಹಿಗೆ ಕುಂದಿಲ್ಲ !

ಯುದ್ಧದಿಂದಾಗಿ ಸಕ್ಕರೆ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತೆ ಎನ್ನುವ ಶಂಕೆಗಳನ್ನು ಸಕ್ಕರೆ ಕಾರ್ಖಾನೆಗಳ ರಾಷ್ಟ್ರೀಯ ಸಹಕಾರಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿನಯಕುಮಾರ್‌ ತಳ್ಳಿಹಾಕಿದ್ದಾರೆ.

ಇರಾಕ್‌ ಹಾಗೂ ಅಮೆರಿಕಾ ಯುದ್ಧದಿಂದಾಗಿ ಸಕ್ಕರೆ ಉದ್ಯಮದ ಮೇಲೆ ಯಾವುದೇ ಪರಿಣಾಮವಾಗಿಲ್ಲ . ಸಕ್ಕರೆ ಸರಬರಾಜು ಹಾಗೂ ಸಾಗಾಣಿಕೆಯ ಮೇಲೂ ಯಾವುದೇ ಪರಿಣಾಮವಿಲ್ಲ ಎಂದು ವಿನಯಕುಮಾರ್‌ ದೆಹಲಿಯಲ್ಲಿ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+