ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂವರ.ಕಾಂ: ಕನ್ನಡದಲ್ಲಿ ವಧು ವರರ ಮಾಹಿತಿ

By Staff
|
Google Oneindia Kannada News

ಬೆಂಗಳೂರು : ವಧು ವರರ ಇಂಟರ್ನೆಟ್‌ ಅನ್ವೇಷಣಾ ಕೇಂದ್ರವಾದ ‘ಸ್ವಯಂವರ ಡಾಟ್‌ಕಾಂ’ ಮಂಗಳವಾರದಿಂದ (ಡಿ.03) ಕನ್ನಡದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸಿದೆ.

ಈಗಾಗಲೇ ಹತ್ತೂವರೆ ಸಾವಿರಕ್ಕೂ ಹೆಚ್ಚು ವಧು ವರರಿಗೆ ಮಾಹಿತಿ ನೀಡಿರುವ ಸ್ವಯಂವರ ಡಾಟ್‌.ಕಾಂ ತನ್ನ ಸೇವಾ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡದಲ್ಲಿ ಮಾಹಿತಿ ನೀಡುವ ಸೌಲಭ್ಯ ಕಲ್ಪಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಸೆಂಥಿಲ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಧು ವರರು ಆರು ತಿಂಗಳಿಗೊಮ್ಮೆ ನೋಂದಣಿ ಮಾಡಿಸಬಹುದು. ಪ್ರವೇಶ ಉಚಿತವಾದರೂ, ವಧು ವರ ಅನ್ವೇಷಣೆಯ ಖರ್ಚು ಭರಿಸಬೇಕಾಗುವುದು ಎಂದು ಸೆಂಥಿಲ್‌ಕುಮಾರ್‌ ಹೇಳಿದರು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ :

ಎ.ಎಲ್‌.ಸೆಂಥಿಲ್‌ಕುಮಾರ್‌, ನಿರ್ದೇಶಕ, ಸ್ವಯಂವರ ಡಾಟ್‌ಕಾಂ, ನಂ.23, ಬಾಲಾಜಿ ಅವೆನ್ಯೂ 2 ನೇ ಬೀದಿ, ತಿರುಮಲೈ ಪಿಳ್ಳೈ ರಸ್ತೆ , ವಿದ್ಯೋದಯ ಬಾಲಕಿಯರ ಪ್ರೌಢಶಾಲೆ, ಟಿ.ನಗರ, ಚೆನ್ನೈ- 6600017.
ದೂರವಾಣಿ ಸಂಖ್ಯೆ : 9841022811.
ಇ-ಮೇಲ್‌ : [email protected]

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X