ಆಮದು ಮದ್ಯ ದುಬಾರಿ, ಆದಾಯ ತೆರಿಗೆ ಕಾನೂನಿಗೆ ತಿದ್ದುಪಡಿ

  • ವಿದೇಶದಿಂದ ತರುವ ಲ್ಯಾಪ್‌ಟ್ಯಾಪ್‌ ಕಂಪ್ಯೂಟರ್‌, ಡಿಜಿಟಲ್‌ ಕಂಪ್ಯೂಟರ್‌, ಫೋಟೊ ಕಾಪಿಯರ್‌ಗಳು, ವಿಡಿಯಾ ಕಾಂಪ್ಯಾಕ್ಟ್‌ ಡಿಸ್ಕ್‌ಗಳ ಮೇಲೆ ಕಸ್ಟಮ್ಸ್‌ ತೆರಿಗೆ ಇಲ್ಲ .
  • ವಿದೇಶಿ ಕಂಪನಿಗಳ ವಾಣಿಜ್ಯ ತೆರಿಗೆ ಪ್ರತಿಶತ 48 ರಿಂದ 40 ಕ್ಕೆ ಇಳಿಕೆ. ಭಾರತ ಹಾಗೂ ವಿದೇಶಿ ಕಂಪನಿಗಳ ನಡುವಿನ ತಾರತಮ್ಯ ಅನುಸರಣೆ ಇಲ್ಲ .
  • ಕೇಬಲ್‌ ಆಪರೇಟರ್‌ಗಳೂ ತೆರಿಗೆ ವ್ಯವಸ್ಥೆ
  • ಬಂದರು ಮತ್ತು ವಿಮಾನ ನಿಲ್ದಾಣ ಉಪಕರಣಗಳ ಕಸ್ಟಮ್ಸ್‌ ಡ್ಯೂಟಿಯಲ್ಲಿ ಕಡಿತ
  • ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಲು ಖಾಸಗಿ ಕಂಪೆನಿಗಳಿಗೆ ಅನಿಯಂತ್ರಿತ ಅವಧಿಯಲ್ಲಿ ಅವಕಾಶ
  • ವಿಮಾ ಕಂಪೆನಿಗಳು ಸೇವಾ ತೆರಿಗೆ ವ್ಯಾಪ್ತಿಯಲ್ಲಿ
  • ಆಮದು ಮದ್ಯದ ಮೇಲಿನ ಕಸ್ಟಮ್ಸ್‌ ಡ್ಯೂಟಿ 210 ಶೇಕಡಾದಿಂದ 182 ಶೇಕಡಾಕ್ಕೆ ಇಳಿಕೆ.
  • ಅಲ್ಯುಮಿನಿಯಂ, ಸತುವಿನ ಮೇಲಿನ ಆಮದು ತೆರಿಗೆಯಲ್ಲಿ ಹೆಚ್ಚಳ
  • ಆದಾಯ ತೆರಿಗೆ ಕಾನೂನಿಗೆ ತಿದ್ದುಪಡಿ
  • ಶೇ 2ರಷ್ಟಿದ್ದ ಭೂಕಂಪ ಸರ್ಚಾರ್ಜ್‌ ರದ್ದು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+