Get Updates
Get notified of breaking news, exclusive insights, and must-see stories!

ಅಮೆರಿಕಾ ಕೈಗೆ ಸಿಗುವುದಕ್ಕಿಂಥ ಸಾವೇ ಲೇಸು- ಲ್ಯಾಡೆನ್‌

ಇಸ್ಲಮಾಬಾದ್‌: ಅಮೆರಿಕಾದ ಕೈಗೆ ಸಿಗುವುದಕ್ಕಿಂಥ ಸಾಯುವುದೇ ಲೇಸೆಂದು ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ಹೇಳಿರುವುದಾಗಿ ಆಪ್ಘನ್‌ ಇಸ್ಲಾಮಿಕ್‌ ಪ್ರೆಸ್‌ ಗುರುವಾರ ವರದಿ ಮಾಡಿದೆ.

ಒಸಾಮನನ್ನು ಬಂಧಿಸಲು ಅಮೆರಿಕಾಗೆ ಖಂಡಿತಾ ಸಾಧ್ಯವಿಲ್ಲ . ಅಮೆರಿಕನ್ನರಿಗೆ ಸಿಗುವುದಕ್ಕಿಂಥ ಸಾಯುವುದೇ ಲೇಸೆಂದು ಒಸಾಮ ನಿರ್ಧರಿಸಿದ್ದಾನೆ. ಸಾವು ಆತನ ಆಯ್ಕೆ ಎಂದು ತಾಲಿಬಾನ್‌ ವಕ್ತಾರ ಮುಲ್ಲಾ ಅಬ್ದುಲ್ಲಾ ಪಾಕಿಸ್ತಾನ ಮೂಲದ ಏಜೆನ್ಸಿಗೆ ತಿಳಿಸಿದ್ದಾರೆ.

ಅಮೆರಿಕಾ ಸರ್ವನಾಶಕ್ಕೊಂದು ಯೋಜನೆ- ಒಮರ್‌

ಅಲ್ಪಾವಧಿಯಲ್ಲಿ ಅಮೆರಿಕಾವನ್ನು ನಾಶಗೊಳಿಸುವ ಭಾರೀ ಯೋಜನೆಯಾಂದು ತಮ್ಮ ಬಳಿ ಇರುವುದಾಗಿ ತಾಲಿಬಾನ್‌ ನಾಯಕ ಮುಲ್ಲಾ ಮೊಹ್ಮದ್‌ ಒಮರ್‌ ಬಿಬಿಸಿ ರೇಡಿಯೋಗೆ ಗುರುವಾರ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾನೆ. ದೇವರ ದಯೆಯಿದ್ದಲ್ಲಿ ಈ ಯೋಜನೆ ಅಲ್ಪಾವಧಿಯಲ್ಲೇ ಕಾರ್ಯಗತವಾಗುವುದಾಗಿ ಒಮರ್‌ ತಿಳಿಸಿದ್ದಾನೆ.

(ಪಿಟಿಐ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+