ಇನ್ಫೋಸಿಸ್, ಸತ್ಯಂ, ಐಸಿಐಸಿಐಗೆ ಷೇರು ಮಾರುಕಟ್ಟೆಯಲ್ಲಿ ಹಿನ್ನಡೆ
ಷೇರು ಮಾರುಕಟ್ಟೆಯಲ್ಲಿ ದಿಗ್ಗಜಾತಿ ದಿಗ್ಗಜ ಭಾರತೀಯ ಕಂಪನಿಗಳು ಸಾಕಷ್ಟು ಕುಸಿತ ಕಂಡಿವೆ. ದಿನದಂತ್ಯದಲ್ಲಿ 49.33 ಡಾಲರ್ಗಳಿಗೆ ಅಂಗಡಿ ಮುಚ್ಚಿದ ಇನ್ಫೋಸಿಸ್ 6 ಪ್ರತಿಶತ ಹಿನ್ನಡೆ ಅನುಭವಿಸಿತು. ಸತ್ಯಂ 1 ಸೆಂಟ್ ನಷ್ಟ ಅನುಭವಿಸಿದರೆ, ರೀಡಿಫ್ 8 ಸೆಂಟ್ಗಳಷ್ಟು ಹಿಂದಕ್ಕೆ ಸರಿಯಿತು.
ಐಸಿಐಸಿಐ ಹಾಗೂ ಐಸಿಐಸಿಐ ಬ್ಯಾಂಕ್ ಎರಡೂ ಷೇರು ಮಾರುಕಟ್ಟೆಯಲ್ಲಿ ಸೊರಗಿದವು. 7.03 ಡಾಲರ್ಗಳಿಗೆ ದಿನ ಪೂರೈಸಿದ ಐಸಿಐಸಿಐ 27 ಸೆಂಟ್ ಹಿನ್ನಡೆ ಅನುಭವಿಸಿದರೆ, ಐಸಿಐಸಿಐ ಬ್ಯಾಂಕ್ 5 ಡಾಲರ್ಗಳಿದ್ದಾಗ ಅಂಗಡಿ ಮುಚ್ಚಿತು. ಹಿನ್ನಡೆಗಳ ಭರಾಟೆಯಲ್ಲಿ ಮಿಂಚಿದ್ದು ವಿಎಸ್ಎನ್ಎಲ್ ಮಾತ್ರ. 24 ಸೆಂಟ್ಗಳಷ್ಟು ಏರಿಕೆ ಕಂಡ ವಿಎಸ್ಎನ್ಎಲ್ 10 ಡಾಲರ್ಗಳಿಗೆ ದಿನ ಪೂರೈಸಿತು. ವಿಪ್ರೋ 22.81 ಡಾಲರ್ಗಳಿಗೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications