Get Updates
Get notified of breaking news, exclusive insights, and must-see stories!

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Kateel Durga Parameswariಕಟೀಲು : ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅ.17ರ ಬುಧವಾರದಿಂದ 25ರ ಗುರುವಾರದ ವರೆಗೆ ನವರಾತ್ರಿ ವಿಶೇಷ ಪೂಜಾ ಮಹೋತ್ಸವ ಜರುಗಲಿದೆ. ಈ ವಿಷಯವನ್ನು ದೇವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ನವರಾತ್ರಿ ಉತ್ಸವ ಪ್ರಯುಕ್ತ ಪ್ರತಿ ರಾತ್ರಿ 7 ಗಂಟೆಗೆ ಹೂವಿನ ಪೂಜೆ ಹಾಗೂ 8ಕ್ಕೆ ರಂಗ ಪೂಜೆ ನಡೆಯಲಿದೆ. ಶಾಲಾ ಸರಸ್ವತಿ ಭವನದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಲಲಿತಾ ಪಂಚಮಿಯ ಭಾನುವಾರ, ಮೂಲಾ ನಕ್ಷತ್ರ ಇರುವ ಸೋಮವಾರ ಹಾಗೂ 25ರ ಮಹಾನವಮಿಯಂದು ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+