ಮಧುಗಿರಿ, ದೇವನಹಳ್ಳಿಯಲ್ಲಿ ಮಳೆ
ಮುಖಪುಟ

ಮಧುಗಿರಿ, ದೇವನಹಳ್ಳಿಯಲ್ಲಿ ಮಳೆ
ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಚುರುಕಾಗಿದೆ. ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ ಅತ್ಯಧಿಕ, 20 ಸೆಂಮೀ ಮಳೆಯಾಗಿದೆ. ಉಳಿದಂತೆ ಮಳೆಯ ವಿವರ- ಕೆಜಿಎಫ್- 9 ಸೆಂಮೀಕುಮಟಾ, ಬಾಗಲಕೋಟೆ- ತಲಾ 7
ಶಿರಾಲಿ, ಗೌರಿಬಿದನೂರು- 6
ದೇವನಹಳ್ಳಿ, ಬಾಗೇಪಲ್ಲಿ- 5
ಸಂಕೇಶ್ವರ, ಬಿಜಾಪುರ, ಬೆಂಗಳೂರು- 4
ಮಧುಗಿರಿ, ಕೊಪ್ಪಳ- 3
ರಾಜ್ಯದ ಜಲಾಶಯಗಳ ನೀರಿನ ಮಟ್ಟ :
| ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನಮಟ್ಟ (ಅಡಿಗಳಲ್ಲಿ) |
| ಲಿಂಗನಮಕ್ಕಿ | 1819.00 | 1792.65 |
| ಸೂಪಾ | 1859.39 | 1768.31 |
| ಕೆ.ಆರ್.ಎಸ್. | 124.80 | 118.67 |
| ಭದ್ರಾ | 186.00 | 171.01 |
| ವಾರಾಹಿ | 1950.00 | 1929.13 |
| ತಿಪ್ಪಗೊಂಡನಹಳ್ಳಿ | 74.00 | 50.4 |
| ಹೇಮಾವತಿ | 2922.00 | 2910.46 |
| ಕಬಿನಿ | 2284.00 | 2279.35 |
ಮುಖಪುಟ












Click it and Unblock the Notifications