ಅತಿ ವೇಗದ ‘ಸ್ಟೂಡೆಂಟ್ ಇಂಟರ್‌ನೆಟ್ ವರ್ಲ್ಡ್’ಗೆ ಸುಸ್ವಾಗತ
ಬೆಂಗಳೂರು : ನಿಮ್ಮ ಶಾಲೆಯ ಮಕ್ಕಳಿಗೆ ಇಂಟರ್‌ನೆಟ್ ಎಂದರೇನು ಎಂದು ತಿಳಿಸ ಬಯಸುತ್ತೀರಾ? ನಿಮ್ಮ ಶಾಲೆಯ ಮಕ್ಕಳು ಇಂಟರ್‌ನೆಟ್ ಜಗತ್ತಿನ ಬಗ್ಗೆ ಅನ್ವೇಷಿಸಿ, ಕಲಿತು, ಆಟವಾಡಿ ಅತ್ಯದ್ಭುತ ಅನುಭವ ಗಳಿಸಬೇಕೆಂದು ಆಶಿಸುತ್ತೀರಾ? ಹಾಗಾದರೆ ತಡವೇಕೆ ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ.
ಬೆಂಗಳೂರು ಐ.ಟಿ. ಡಾಟ್ ಕಾಮ್ 2001 ಅಂಗವಾಗಿ ಕಳೆದ ವರ್ಷದಂತೆಯೇ ಈ ವರ್ಷ ಕೂಡ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನವೆಂಬರ್ 1ರಿಂದ 5ನೇ ತಾರೀಖಿನವರೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 300 ಕಂಪ್ಯೂಟರ್‌ಗಳನ್ನೊಳಗೊಂಡ ಅತಿ ದೊಡ್ಡ ಹಾಗೂ ಅತಿ ವೇಗದ ಸೈಬರ್ ಕೇಂದ್ರ ಸ್ಥಾಪಿಸಲಾಗುವುದು.
ಈ ಅದ್ವಿತೀಯ ಸ್ಟೂಡೆಂಟ್ ಇಂಟರ್‌ನೆಟ್ ವರ್ಲ್ಡ್ ಈ ಐದೂ ದಿನಗಳಂದು ಬೆಳಗ್ಗೆ 9ರಿಂದ 5ಗಂಟೆ ವರೆಗೆ ತೆರೆದಿರುತ್ತದೆ. ಶಾಲಾ ಮಕ್ಕಳಿಗೆ, ಅವರ ಸಹಪಾಠಿಗಳಿಗೆ ಇಲ್ಲಿ ಒಂದು ಗಂಟೆಗಳ ಕಾಲ ಇಂಟರ್‌ನೆಟ್ ಬಳಸಲು ಅವಕಾಶ ನೀಡಲಾಗುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆ.
ಶಾಲೆಯ ವತಿಯಿಂದಲೇ ಮಕ್ಕಳನ್ನು ಈ ಕೇಂದ್ರಕ್ಕೆ ಕರೆತರಲು ಬಯಸುವ ಸಂಸ್ಥೆಗಳ ಮುಖ್ಯೋಪಾಧ್ಯಾಯರು ಟಿ.ಎಂ. ವಿಜಯಭಾಸ್ಕರ್, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಅಥವಾ ಜಿತೇಂದ್ರಸಿಂಗ್, ಓಎಸ್‌ಡಿ, ಐ.ಟಿ. ಇಲಾಖೆ, ಕರ್ನಾಟಕ ಸರಕಾರ ಇವರನ್ನು ಭೇಟಿ ಮಾಡಿ ಇಂಟರ್‌ನೆಟ್ ಕೇಂದ್ರದ ಪ್ರವೇಶಕ್ಕೆ ಸಮಯ ನಿಗದಿ ಪಡಿಸಿಕೊಳ್ಳಬಹುದು.
ತಡವೇಕೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಫೋನ್ ಮಾಡಿ - ದೂರವಾಣಿ ಸಂಖ್ಯೆ : 2214352, 2215624. ಫ್ಯಾಕ್ಸ್ 2211086. ಐ.ಟಿ. ಇಲಾಖೆ ಓಎಸ್‌ಡಿ ಅವರ ಇ-ಮೇಲ್ : [email protected].
ಈ ವಿಶಿಷ್ಟ ಇಂಟರ್‌ನೆಟ್ ಕೇಂದ್ರವು ನ.1ರಿಂದ 5ರವರೆಗೆ ಎಲ್ಲ 5 ದಿನಗಳಲ್ಲೂ ಸಾರ್ವಜನಿಕರಿಗಾಗಿ ಸಂಜೆ 5ರಿಂದ7ರವರೆಗೆ ತೆರೆದಿರುತ್ತದೆ.
(ಇನ್‌ಫೋ ವಾರ್ತೆ)-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications