ಸೂತಕದ ಕಳೆ ಕಳೆದ ಅಮೆರಿಕ ಬಾನಂಗಳದಲ್ಲಿ ಮತ್ತೆ ವಿಮಾನದ ಮೊರೆತ
ನ್ಯೂಯಾಕ್ : ಅಮೆರಿಕ ತನಿಖಾ ದಳಗಳು ಹೈಜಾಕ್ಗೊಳಗಾದ ಎರಡು ವಿಮಾನಗಳ ಕಾಕ್ಪಿಟ್ ಪತ್ತೆ ಹಚ್ಚಿರುವ ನಡುವೆಯೇ ಸೂತಕದ ಕಳೆ ಮುಸುಗಿದ ರಾಷ್ಟ್ರದ ಬಾನಂಗಳದಲ್ಲಿ ವಿಮಾನಗಳ ಹಾರಾಟ ಮತ್ತೆ ಆರಂಭವಾಗಿದೆ.
ನೂತನ ಬಿಗಿ ಭದ್ರತೆಯ ನಡುವೆ ಕೆಲವೇ ಪ್ರಯಾಣಿಕರನ್ನೊಳಗೊಂಡ ಕೆಲವೇ ವಿಮಾನಗಳು ಎರಡು ದಿನಗಳ ನಂತರ ಪ್ರಯಾಣ ಆರಂಭಿಸಿವೆ. ಆದರೆ, ಪ್ರಮುಖ ವಿಮಾನ ನಿಲ್ದಾಣಗಳು ಇನ್ನೂ ತಮ್ಮ ಸೇವೆಯನ್ನು ಪ್ರಾರಂಭಿಸಿಲ್ಲ .
ನ್ಯೂಯಾರ್ಕ್ ವಲಯದ ಮೂರು ಮುಖ್ಯ ವಾಯುಕೇಂದ್ರಗಳಾದ ಕೆನೆಡಿ, ಲಗುರ್ಡಿಯಾ ಮತ್ತು ನೆವಾರ್ಕ್ ಹಾಗೂ ನ್ಯೂಜೆರ್ಸಿಗಳಿಂದ ವಿಮಾನ ನಿಲ್ದಾಣ ಪ್ರಾರಂಭವಾಗಿದೆ. ಉಳಿದ ನಿಲ್ದಾಣಗಳಲ್ಲಿನ ಸೇವೆಯೂ ಹಂಚಹಂತವಾಗಿ ಲಭ್ಯವಾಗಲಿದೆ. ಈ ನಡುವೆ ಹೈಜಾಕ್ಗೊಳಗಾದ ಎರಡು ವಿಮಾನಗಳ ಕಾಕ್ಪಿಟ್ ಪತ್ತೆಯಾಗಿದ್ದು, ಇವುಗಳಿಂದ ಹಂತಕರ ಬಗೆಗೆ ಮಹತ್ವದ ಸುಳಿವು ದೊರೆಯುವ ನಿರೀಕ್ಷೆಯಿದೆ ಎಂದು ತನಿಖಾ ದಳಗಳ ಮೂಲಗಳು ತಿಳಿಸಿವೆ.
(ಪಿಟಿಐ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications