ಬ್ಯೂಗಲ್ ರಾಕ್ಗೆ ಮರು ನಾಮಕರಣ,‘ಕಹಳೆ ಬಂಡೆ’ ತೊಡಕಿಲ್ಲ ತಾನೆ?
ಬೆಂಗಳೂರು : ಮರು ನಾಮಕರಣದ ಬಿಸಿ ಬಸವನಗುಡಿ ವಿಧಾನಕ್ಷೇತ್ರದಲ್ಲಿರುವ ಬ್ಯೂಗಲ್ ರಾಕ್ಗೂ ತಟ್ಟಿದೆ. ಇನ್ನು ಮುಂದೆ ಬ್ಯೂಗಲ್ರಾಕ್ ಎಂದು ನೀವು ಕರೆಯುವಂತಿಲ್ಲ . ಆ ಬಂಡೆ ಸಮುಚ್ಛಯಕ್ಕೀಗ ಹೊಸ ಹೆಸರು- ‘ಕಹಳೆ ಬಂಡೆ’. ಚೆನ್ನಾಗಿದೆಯಾ ?
ಬ್ಯೂಗಲ್ ರಾಕ್ಗೆ ‘ಕಹಳೆ ಬಂಡೆ’ ಎನ್ನುವ ಹೊಸ ಹೆಸರನ್ನು ಪ್ರಕಟಿಸಿದ್ದು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಅನಂತಕುಮಾರ್. ಇತ್ತೀಚೆಗೆ ಬ್ಯೂಗಲ್ ರಾಕ್ನ ಎರಡನೇ ಹಂತದ ಅಭಿವೃದ್ಧಿ ಕಾರ್ಯದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದ ಅವರು, ಸುತ್ತಲೂ ಮನೆಗಳಿಂದ ಕೂಡಿರುವ ಹಾಗೂ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿರುವ ಕಹಳೆ ಬಂಡೆ ಒಂದು ಉತ್ತಮ ವಿಶ್ರಾಂತಿಧಾಮ ಎಂದು ಬಣ್ಣಿಸಿದರು.
ಕಲ್ಲುಬಂಡೆಗಳೇ ಅಧಿಕವಾಗಿರುವ ಕಹಳೆ ಬಂಡೆ ಅನೇಕ ವರ್ಷಗಳ ಹಿಂದೆ ನದಿಯಾಂದರ ಉಗಮ ಸ್ಥಾನವಾಗಿತ್ತು ಅನ್ನುವ ವಿಷಯವನ್ನು ಹೊರಗೆಡವಿದ ಅನಂತಕುಮಾರ್, ಬ್ಯೂಗಲ್ ರಾಕ್ಗೆ ಕಹಳೆ ಬಂಡೆ ಎನ್ನುವ ಸುಂದರ ಪದವನ್ನು ಹುಡುಕಿಕೊಟ್ಟ ಮಹಾನಗರ ಪಾಲಿಕೆಯ ತೋಟಗಾರಿಕಾ ವಿಭಾಗದ ನಿರ್ದೇಶಕ ವೈ.ಕೆ. ಮುದ್ದುಕೃಷ್ಣ ಅವರನ್ನು ಅಭಿನಂದಿಸಿದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications