ಭಿಕ್ಷೆ ಬೇಡಿಕೊಂಡೇ ಎಸ್ಸೆಸ್ಸೆಲ್ಸಿಪಾಸಾದ ಹುಡುಗಿಗೆ ಜಯಲಲಿತಾರಿಂದ ಲಕ್ಷ ರು.
ಚೆನ್ನೈ : ಭಿಕ್ಷಾಟನೆ ಮಾಡಿಕೊಂಡೂ ಎಸ್ಸ್ಸೆಸೆಲ್ಸಿ ಪಾಸಾಗಿರುವ ಮೈಸೂರಿನ ನಾಗರತ್ನಮ್ಮನ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ 1 ಲಕ್ಷ ರುಪಾಯಿ ನೆರವು ನೀಡಿದ್ದಾರೆ.
ಅಂದಹಾಗೆ ಈ ನೆರವನ್ನು ಅವರ ಸ್ವಂತ ದುಡ್ಡಿನಿಂದ ಕೊಡುತ್ತಿಲ್ಲ. ಎಂಜಿಆರ್ ಟ್ರಿಸ್ಟ್ನಿಂದ 1 ಲಕ್ಷ ರುಪಾಯಿ ಮಂಜೂರು ಮಾಡಿದ್ದಾರೆ. ಇದೇನಪ್ಪಾ ಕರ್ನಾಟಕದ ಹುಡುಗಿಗೆ ತಮಿಳಿನಾಡಿನ ನೆರವು ಅಂದುಕೊಂಡಿರಾ ? ‘ಅಮ್ಮ’ ಜಯಲಲಿತಾ ಈ ನೆರವನ್ನು ಕೊಡಲು ಕಾರಣ, ನಾಗರತ್ನಮ್ಮನ ಅಪ್ಪ- ಅಮ್ಮ ತಮಿಳುನಾಡಿನ ಡಿಂಡಿಗಲ್ ಮೂಲದವರು .
ಮಾಧ್ಯಮಗಳಲ್ಲಿ ನಾಗರತ್ನಮ್ಮನ ಸಾಧನೆ ಬಗ್ಗೆ ಪ್ರಕಟವಾದ ವರದಿಗಳನ್ನೋದಿಯೇ ಜಯಲಲಿತಾ ಕರಳು ಚುರ್ರಂದಿತಂತೆ. ಏನೇ ಆಗಲಿ, ಜಯಲಲಿತಾ ಅವರಿಂದ ಒಂದು ಒಳ್ಳೆ ಕೆಲಸ ಆಗಿದೆ ಅನ್ನೋದು ಹೆಮ್ಮೆಯ ವಿಷಯ.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications