ಕನ್ನಡ ಸಿನಿ ಭಾಷೆಗೆ ಸಿಲಿಕಾನ್ ಭಾಷ್ಯ : ಕಾಲಾಯ Javaya
ಬೆಂಗಳೂರು : ಎಸ್.ಪಿ. ಸಾಂಗ್ಲಿಯಾನ, ರೌಡಿ ರಾಜಾ, ಸಂಪತ್ತಿಗೆ ಸವಾಲ್ ಮೊದಲಾದ ಕನ್ನಡ ಚಿತ್ರಗಳಿಗೆ ನಮ್ಮ ಓದುಗರೊಬ್ಬರು ಹೊಸ ಪ್ರೋಗ್ರಾಮ್ ಬರೆದಿದ್ದಾರೆ. ಈ ಪ್ರೋಗ್ರಾಮ್‌ಗಳನ್ನು ಎಕ್ಸಿಕ್ಯೂಟ್ ಮಾಡಿ ಕನ್ನಡ ಚಿತ್ರಗಳನ್ನು ನಿರ್ಮಿಸಿದರೆ ಹೇಗಿರತ್ತೆ ? ಜಾಲಿಯಾಗಿರತ್ತೆ !
CHATSE (ಪ್ರೀತ್ಸೆ)
CHATsod tappa..? (ಪ್ರೀತ್ಸೋದು ತಪ್ಪಾ?)
JAVAda Jodi (ಜನುಮದ ಜೋಡಿ)
SYSTEMge Sawaal (ಸಂಪತ್ತಿಗೆ ಸವಾಲ್)
MAINFRAME Dhruvadim JAVA Dhruvaku (ಉತ್ತರ ಧ್ರುವದಿಂದ ದಕ್ಷಿಣ ಧ್ರುವಕು)
Chalisuva BRAINugalu (ಚಲಿಸುವ ಮೋಡಗಳು)
Operation E-MAIL HACKER (ಆಪರೇಷನ್ ಡೈಮಂಡ್ ರ್ಯಾಕೇಟ್)
A.S.P Sangilyana (ಎಸ್.ಪಿ. ಸಾಂಗ್ಲಿಯಾನ)
REDO raja (ರೌಡಿ ರಾಜಾ)
UNDOnu maadida DELEToo maadida (ಉಂಡೂ ಹೋದ ಕೊಂಡೂ ಹೋದ)
Naanu nanna PC (ನಾನು ನೀನು ಜೋಡಿ)
DOLLLAR alegalu (ಅನುರಾಗದ ಅಲೆಗಳು)
CORBAna rani (ಕುರುಬನ ರಾಣಿ)
PREMJI kaanike (ಪ್ರೇಮದ ಕಾಣಿಕೆ)
LOGONDeath (ಲಾಕಪ್ ಡೆತ್)
IT Hudugara kannu US myaage (ಮಾರಿ ಕಣ್ಣು ಹೋರಿ ಮ್ಯಾಲೆ)
Gadibidi ENGINEER (ಗಡಿಬಿಡಿ ಗಂಡ)
Onde SYSTEMna MODULEgalu (ಒಂದೇ ಗೂಡಿನ ಹಕ್ಕಿಗಳು)
Muttinantha OFFER (ಮುತ್ತಿನ ಹಾರ)
Baa Nalle USge (ಬಾನಲ್ಲೆ ಮಧುಚಂದ್ರಕೆ)
PROGRAMMERara Sawaal (ಸ್ನೇಹಿತರ ಸವಾಲ್)
COMPANY COMPANY kathe (ಮನೆ ಮನೆ ಕಥೆ)
Shri BILL GATES Mahime (ಮಾರುತಿ ಮಹಿಮೆ)
Bhakta SABIR Das (ಭಕ್ತ ಕಬೀರ ದಾಸ)
INSPECTOR Narayana Murty (ಇನ್ಸ್‌ಪೆಕ್ಟರ್ ಮಹೇಶ್ ಕುಮಾರ್)
Ondu E-MAILina kathe (ಒಂದು ಮುತ್ತಿನ ಕತೆ)
CHAT maadu Tamaashe Nodu (ಪ್ರೀತಿ ಮಾಡು ತಮಾಷೆ ನೋಡು)
Koodi CODING maadidare swarga sukha (ಕೂಡಿ ಬಾಳಿದರೆ ಸ್ವರ್ಗ ಸುಖ)
PMna avaantara (ಅನಂತನ ಅವಾಂತರ)
Veera SYBASE Lakshman (ವೀರ ಸಿಂಧೂರ ಲಕ್ಷ್ಮಣ)
PMge takka PROGRAMMER (ತಾಯಿಗೆ ತಕ್ಕ ಮಗ)
MODEM Bazaar (ಮಾಯಾ ಬಜಾರ್)
JDBC bale ( A 007 movie) (ಜೇಡರ ಬಲೆ)
NIAGARA teeradalli (ಕಾವೇರಿ ತೀರದಲ್ಲಿ)
HASIRU PATRA (ಹಸಿರು ತೋರಣ)
NEWJERSEY (ನ್ಯೂಡೆಲ್ಲಿ)
MICROSOFTna minchu (ಮುಂಗಾರಿನ ಮಿಂಚು)
JAVA nanna Jeeva (ನೀನೇ ನನ್ನ ಜೀವ)
Lady PROGRAMMER (ಲೇಡಿ ಪೊಲೀಸ್)
E-Preethse (ಪ್ರೀತ್ಸೆ)
Ondanondu COLLUMNnalli (ಒಂದಾನೊಂದು ಕಾಲದಲ್ಲಿ)
Eradu NETWORKgalu (ಎರಡು ರೇಖೆಗಳು)
PB Ganda VB Hendthi (ಎದುರ ಮನೆ ಗಂಡ, ಪಕ್ಕದ ಮನೆ ಹೆಂಡ್ತಿ)
BUGDevathe (ಗ್ರಾಮ ದೇವತೆ)
MS Mallige (ಮುಗಿಲ ಮಲ್ಲಿಗೆ)
Messanger Muttanna (ಮೇಯರ್ ಮುತ್ತಣ್ಣ)
Abachoorina INBOX (ಅಬಚೂರಿನ ಪೋಸ್ಟ್ ಆಫೀಸ್)
CHATsu Tappenilla..! (ಪ್ರೀತ್ಸು ತಪ್ಪೇನಿಲ್ಲ)
HACKERana Sanchu (ಹಂತಕನ ಸಂಚು)
SILICON swapnagalu (ಸುಂದರ ಸ್ವಪ್ನಗಳು)
Nammur IT Parke (ನಮ್ಮೂರ ಮಂದಾರ ಹೂವೆ)
What do you think about this? Mail to us
ಮುಖಪುಟ / ಲೋಕೋಭಿನ್ನರುಚಿ
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications