ನಿತ್ಯ ಭವಿಷ್ಯ
ಮೇಷ : ಒಂದು ಕ್ಷೇತ್ರದಲ್ಲಿನ ಸಾಧನೆಗಾಗಿ ಇನ್ನೊಂದು ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಳ್ಳುವುದು ತರವೇ ? ಮುಂದಿನ ದಿನಗಳಲ್ಲಿ ನಿಮ್ಮ ನೆರವಿಗೆ ಬರುವುದು ನಿಮ್ಮ ಬಂಧುಗಳೇ ಅನ್ನುವುದನ್ನು ಮರೆತೀರಾ ?
ವೃಷಭ :ಅತಿ ಆಸೆ ಗತಿಕೇಡು ಅಂತ ಅಂದುಕೊಂಡು ನಿಮ್ಮ ಮಹತ್ವಾಕಾಂಕ್ಷೆಯನ್ನು ಬದಿಗಿಡಬಾರದು ಅಲ್ವೇ? ಇವತ್ತು ಕೈ ತುಂಬಾ ಕೆಲಸಗಳು, ನಿಮ್ಮ ನ್ನು ಯೋಚನೆಗೂ ಹಚ್ಚುವುದಿಲ್ಲ.
ಮಿಥುನ : ಮೇಲಧಿಕಾರಿಯಿಂದ ಬೈಗುಳಗಳನ್ನು ನಿರೀಕ್ಷಿಸುತ್ತೀರಿ, ಮತ್ತು ಅದಕ್ಕೆ ನೀವು ಅರ್ಹರಾಗಿದ್ದೀರಿ. ಆದರೆ ಎಲ್ಲವೂ ನಿಮ್ಮ ಅದೃಷ್ಟದ ಮೇಲೆಯೇ ನಿಂತಿರುತ್ತದೆ.
ಕಟಕ : ನಿಮ್ಮ ಯೋಚನೆಗಳು ಮತ್ತು ಪ್ಲಾನ್‌ಗಳಿಗೆ ದಾರಿ ಸುಗಮವಾಗಲಿದೆ. ಅದರಿಂದ ಸ್ವಲ್ಪ ಖರ್ಚುಗಳು ಕಾಣಿಸಿಕೊಂಡರೂ ಕೂಡ ಯಶಸ್ವಿಯಾಗಿ ಮುನ್ನಡೆಯುತ್ತೀರಿ.
ಸಿಂಹ : ಕೊಟ್ಟು ಕೊಳ್ಳುವ ಪದ್ಧತಿಯನ್ನು ನಿಮ್ಮ ಸಂಗಾತಿಯೂ ಅಪೇಕ್ಷಿಸುವುದರಿಂದ ನಿಮ್ಮನ್ನು ನೀವು ತಿದ್ದಿಕೊಳ್ಳುವ ಕಾಲ ಹತ್ತಿರಬಂದಿದೆ. ಕಾಸು ಖರ್ಚು ಮಾಡುವಾಗ ಹೆಚ್ಚು ಕಂಜೂಸ್‌ತನ ತೋರಿಸಬೇಡಿ.
ಕನ್ಯಾ : ಸಾಧನೆ, ಕನಸು ಮತ್ತು ನಿಮ್ಮ ಶ್ರಮಗಳು ಸಾರ್ಥಕವಾಯಿತು ಎಂದುಕೊಂಡು ಮುಂದಿನ ದಿನಗಳ ಕುರಿತು ಯೋಚಿಸುವುದನ್ನು ಬಿಟ್ಟುಬಿಟ್ಟರಾಗುತ್ತದೆಯೇ ?
ತುಲಾ : ಆಫೀಸಿನಲ್ಲಿ ಹೆಚ್ಚು ಕೆಲಸಗಳಿದ್ದರೂ, ಸಹೋದ್ಯೋಗಿಗಳು ನಿಮ್ಮನ್ನು ಹೊಗಳುವಂತೆ ಕೆಲಸಗಳನ್ನು ನಿರ್ವಹಿಸುತ್ತೀರಿ.
ವೃಶ್ಚಿಕ : ಸ್ನೇಹಿತರ ಹಿತನುಡಿಗಳು, ಮನೆಯವರ ಆಶೀರ್ವಾದದಿಂದ ಮೇಲೇರುತ್ತೀರಿ ಅನ್ನುವುದರಲ್ಲಿ ಸಂಶಯವಿಲ್ಲ. ಸಣ್ಣ ಪುಟ್ಟ ಜಗಳಗಳಿಗೆ ತಲೆಕೆಡಿಕೊಂಡರೆ ಸಮಯವನ್ನು ಕೈಯಾರೆ ಕೊಂದಂತೆ.
ಧನಸ್ಸು : ಮನೆಯವರ ಬೆಂಬಲ ನಿಮ್ಮ ಪಾಲಿಗಿರುವುದರಿಂದ ನೀವು ಕೈಗೊಂಡಿರುವ ದೀಕ್ಷೆಗೆ ಯಶಸ್ಸು ಸಿಗುತ್ತದೆ. ಧನಹಾನಿಯಾಗುವ ಭಯವಿರುವುದರಿಂದ ಜೋಪಾನವಾಗಿರಿ.
ಮಕರ : ಆಸಕ್ತಿ ಎಲ್ಲಿಯೂ ಬಿಕರಿಗಿರುವುದಿಲ್ಲ ಅನ್ನುದನ್ನು ಮನದಟ್ಟು ಮಾಡಿಕೊಂಡರೆ, ನಿಮ್ಮ ಎಲ್ಲ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ನಿರ್ವಹಿಸುವುದು ಸಾಧ್ಯವಾಗುತ್ತದೆ.
ಕುಂಭ : ಬೈಗುಳಗಳು ತುಸು ಹೊತ್ತು ಬೇಸರ ತಂದರೂ, ನಂತರ ನಿಮ್ಮನ್ನು ತಿದ್ದುತ್ತವೆ. ಹಲವು ದಿನಗಳ ಬಳಿಕ ನಿಮ್ಮಲ್ಲಾದ ಬದಲಾವಣೆಗಳು ನಿಮ್ಮನ್ನೇ ಅಚ್ಚರಿಗೊಳ್ಳುವಂತೆ ಮಾಡುತ್ತವೆ.
ಮೀನ : ನಿಮಗೆ ಮತ್ತೊಮ್ಮೆ ಮೆಲುಕು ಹಾಕಲು ಸುಂದರ ವಸ್ತುವೊಂದು ಸಿಕ್ಕಿದೆ. ನಿಮ್ಮ ಇಮೇಜನ್ನು ಹಾಗೆಯೇ ಕಾಪಿಟ್ಟುಕೊಂಡು ಬರುತ್ತೀರಿ ಅನ್ನುವುದರಲ್ಲಿ ಸಂದೇಹವಿಲ್ಲ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications