Get Updates
Get notified of breaking news, exclusive insights, and must-see stories!

ಅಂ.ರಾ. ಮಾನವ ಹಕ್ಕು ಸಮಿತಿಅಧ್ಯಕ್ಷರಾಗಿ ನ್ಯಾಯಮೂರ್ತಿ ಭಗವತಿ

ವಾಷಿಂಗ್ಟನ್‌ : ಭಾರತದ ಸುಪ್ರಿಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎನ್‌. ಭಗವತಿ ಅವರು ನ್ಯೂಯಾರ್ಕಿನಲ್ಲಿರುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವರ್ಷದಲ್ಲಿ ಮೂರು ಸಲ ಸಭೆ ಸೇರುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಗೆ ಭಗವತಿ ಅವರ ಆಯ್ಕೆ ಸರ್ವಾನುಮತದ್ದಾಗಿದೆ. ಅವರ ಅಧಿಕಾರಾವಧಿ 4 ವರ್ಷಗಳು.

ವಿಶ್ವಾದ್ಯಂತ ಮಾನವ ಹಕ್ಕುಗಳ ಪಾಲನೆಯ ಮೇಲೆ ನಿಗಾ ವಹಿಸುವ ಈ ಸಮಿತಿಯು 1973 ರ ಮಾರ್ಚ್‌ 23 ರಂದು ಅಸ್ತಿತ್ವಕ್ಕೆ ಬಂದಿತ್ತು . ಪ್ರಸ್ತುತ ಸಮಿತಿಯಲ್ಲಿ 18 ಮಂದಿ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದು , ಇವರು ವಿಶ್ವಾದ್ಯಂತ ಮಾನವ ಹಕ್ಕುಗಳ ಪಾಲನೆಯ ಮೇಲೆ ನಿಗಾ ವಹಿಸುವರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+