ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಮನಸ್ಸಿನ ನೆಮ್ಮದಿ ಹಾಳಾಗಬಹುದು. ವ್ಯಾಪಾರ, ವ್ಯವಹಾರಗಳಲ್ಲಿ ಅಂತಹ ಲಕ್ ಏನೂ ಇಲ್ಲದಿದ್ದರೂ ಬಹಳ ದೊಡ್ಡ ಲಾಸ್ ಕೂಡ ಆಗಲಿಕ್ಕಿಲ್ಲ.ವೃಷಭ : ವೈವಾಹಿಕ ಸಂಬಂಧಗಳು ಕೂಡಿ ಬರಬಹುದು. ಬಟ್ಟೆ ಖರೀದಿಗೆ ಶುಭದಿನ. ಆಪೀಸು ಕೆಲಸದಲ್ಲಿ ವೃಥಾ ಚರ್ಚೆ ನಡೆದರೆ ವಿಕೋಪಕ್ಕೆ ತಿರುಗದಂತೆ ನೋಡಿಕೊಳ್ಳಿ. ದೇವರ ದಯೆ ನಿಮ್ಮ ಮೇಲಿದೆ.
ಮಿಥುನ : ಎಲ್ಲಿಂದಲೋ ಎತ್ತಿಕೊಂಡು ಬಂದ ಖುಷಿಯನ್ನು ಕಾಯ್ದಿಟ್ಟುಕೊಳ್ಳಲು ಹೆಣಗಾಡುತ್ತೀರಿ. ಅಧ್ಯಯನ ಪಾಠ ಪ್ರವಚನಗಳಲ್ಲಿನ ಆಸಕ್ತಿಯನ್ನು ಉಳಿಸಿಕೊಳ್ಳುತ್ತೀರಿ.
ಕಟಕ : ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿ ಇದೆ. ಹೊಸ ಇಂಟರ್‌ವ್ಯೂಗೆ ಹೋಗುವ ಯೋಚನೆ ಇದೆಯಾ ? ಇವತ್ತು ದಿನ ಚೆನ್ನಾಗಿದೆ. ಹಾಗಂತೆ ಎಲ್ಲ ನಿರ್ಧಾರಗಳನ್ನೂ ಒಮ್ಮೆಗೇ ಮಾಡಿ ಮುಗಿಸಬೇಡಿ.
ಸಿಂಹ : ಅನಾವಶ್ಯಕ ಮಾತುಗಳಿಂದ ಕೆಲಸ ಕೆಡಿಸಿಕೊಳ್ಳುತ್ತೀರಿ. ವ್ಯಾಪಾರೋದ್ಯಮದಲ್ಲಿ ಮುನ್ನಡೆಯಿದೆ. ಸ್ನೇಹಿತರ ಸಹಾಯದಿಂದ ತೊಂದರೆಗಳು ಪರಿಹಾರವಾಗುತ್ತವೆ. ಆಗಂತುಕರು ಬಂದರೆ ವಿಚಲಿತರಾಗಬೇಡಿ.
ಕನ್ಯಾ : ಇವತ್ತು ಬರವ ಎಲ್ಲ ಕ್ಲಿಷ್ಟ ಸನ್ನಿವೇಷಗಳನ್ನು ಎದುರಿಸುವ ತಾಕತ್ತು ನಿಮಗೆ ಬಂದುಬಿಡುತ್ತದೆ. ಮನಸ್ಸಿಗೆ ಹೆಚ್ಚು ಸಂತೋಷ ಸಮಾಧಾನ ಸಿಗುತ್ತದೆ. ಬಹುದಿನಗಳಿಂದ ಬಯಸುತ್ತಿದ್ದ ರಿಲ್ಯಾಕ್ಸ್ ಮೂಡ್ ಇವತ್ತು ನಿಮ್ಮ ಕೈಯಾಳಗೆ!
ತುಲಾ : ಸಂಗಾತಿಯಾಂದಿಗೆ ಸುಂದರ ಸಂಜೆ ಕಳೆಯಲು ತೊಂದರೆ ಇಲ್ಲ. ಆಭರಣ ಖರೀದಿಯೋಗವಿದೆ ಎಂದರೆ ಕಿಸೆಗೆ ದೊಡ್ಡ ಕತ್ತರಿ.
ವೃಶ್ಚಿಕ : ಆಗಾಗ ಸಂಶಯ ಬರುವುದು ಒಳ್ಳೆಯ ಲಕ್ಷಣ ಅಂತ ನೀವಂದುಕೊಂಡರೆ ಅದನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲವಲ್ಲ ! ಕೆಲಸದಲ್ಲಿ ಪ್ರಗತಿ ಇದೆ. ಉದಾಸೀನವನ್ನು ಆಚೆಗೆ ದಬ್ಬಿದರೆ ನೀವು ಗೆದ್ದಂತೆ.
ಧನಸ್ಸು : ಮನಸ್ಸಿನ ತುಂಬಾ ಇಟ್ಟುಕೊಂಡಿರುವ ಗೊಂದಲಗಳು ಬಗೆಹರಿಯುತ್ತವೆ. ಮನೆಯಲ್ಲಿನ ಸಣ್ಣ ಪುಟ್ಟ ರಿಪೇರಿ ಕೆಲಸಗಳಿಂದ ಮನಸ್ಸು ಕೆಡಿಸಿಕೊಳ್ಳದಿದ್ದರೆ ಆಯ್ತು . ಇದು ಚೆಂದದ ದಿನ.
ಮಕರ : ಹೇಳುವವರ ಮಾತುಕೇಳಿಕೊಂಡು ತಲೆ ಕೆಡಿಸಿಕೊಳ್ಳುತ್ತೀರಿ. ಆಫೀಸಿನಲ್ಲಿ ಸಹೋದ್ಯೋಗಿಗಳ ಜಗಳದಿಂದ ಪ್ರಭಾವಿತರಾಗಿ ಸಣ್ಣವರಾಗಬೇಡಿ.
ಕುಂಭ : ಕೆಲಸಗಳೆಲ್ಲ ಸರಳವಾಗಿ ಸಾಗಲಿದೆ. ಇವತ್ತಿನ ಜೋಶ್‌ನಲ್ಲಿ ಆರೋಗ್ಯ ಕೆಡಿಸಿಕೊಳ್ಳಬೇಡಿ. ಸ್ನೇಹಿತರೊಡನೆ ಮಾತುಕತೆ ಆಡುವಾದ ಜಾಗ್ರತೆ ಇರಲಿ. ಧನ ಲಾಭವಿರಬಹುದು.
ಮೀನ : ಹೇಳದೇ ಬರುವ ಅತಿಥಿ ನಿಮ್ಮ ಮೂಡ್ ಹಾಳುಮಾಡುತ್ತಾರೆ. ಔಪಚಾರಿಕ ಜಯದಿಂದ ಎಲ್ಲ ನೆಮ್ಮದಿಯೂ ಸಿಗುವುದಿಲ್ಲ ತಾನೇ? ಜೇಬು ಖಾಲಿಯಾದರೆ ಬೇಜಾರು ಬೇಡ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications