Get Updates
Get notified of breaking news, exclusive insights, and must-see stories!

ಜೂನ್‌ನಲ್ಲಿ ಸಾಯಿಮಂದಿರ ಟ್ರಸ್ಟ್‌ನಿಂದ ಉಚಿತ ಸಾಮೂಹಿಕ ವಿವಾಹ

ಬೆಂಗಳೂರು : ಬರುವ ಮೇ ತಿಂಗಳ 13 ರಂದು ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಲು ಶ್ರೀ ಸಾಯಿಮಂದಿರ ಟ್ರಸ್ಟ್‌ ನಿರ್ಧರಿಸಿದ್ದು , ಈ ಬಗ್ಗೆ ಸಂಬಂಧಿಸಿದ ಸಭೆ ಫೆ. 15 ರಂದು ಸಾಯಿಮಂದಿರದಲ್ಲಿ ನಡೆಯಲಿದೆ.

ವಿಧವೆ- ವಿಧುರರೂ ಭಾಗವಹಿಸಲು ಅವಕಾಶವಿರುವ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಬಯಸುವ ವಧೂ ವರರು ಟ್ರಸ್ಟ್‌ಗೆ ಅರ್ಜಿಗಳನ್ನು ಸಲ್ಲಿಸಬಹುದು. ವಿಧವೆಯರನ್ನು ವಿವಾಹವಾಗುವವರಿಗೆ ಆರ್ಥಿಕ ನೆರವನ್ನೂ ಟ್ರಸ್ಟ್‌ ಒದಗಿಸುವುದು. ಈಗಾಗಲೇ ಅರ್ಜಿ ಸಲ್ಲಿಸಿರುವವರು ಕೂಡ ಫೆ. 15 ರ ಸಭೆಯಲ್ಲಿ ಭಾಗವಹಿಸಬಹುದೆಂದು ಟ್ರಸ್ಟ್‌ ನ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ವೈ. ರಾಮಚಂದ್ರ, ಕಾರ್ಯದರ್ಶಿ, ಸಾಯಿಮಂದಿರ ಟ್ರಸ್ಟ್‌, ನವರಂಗ್‌ ಟಾಕೀಸ್‌ ಸಮೀಪ, ರಾಜಾಜಿನಗರ, ಬೆಂಗಳೂರು- 560010 ವಿಳಾಸವನ್ನು ಅಥವಾ ದೂರವಾಣಿ ಸಂಖ್ಯೆ 080- 3324716 ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+