Get Updates
Get notified of breaking news, exclusive insights, and must-see stories!

ದಕ್ಷಿಣ ಕನ್ನಡ ದೇವಾಲಯಗಳು : ಪುಸ್ತಕ ಬಿಡುಗಡೆ

ಉಡುಪಿ : ದಕ್ಷಿಣ ಕನ್ನಡ ಜಿಲ್ಲೆ-ಯ ದೇವಾಲಯಗಳ ಕುರಿತು ಉಡುಪಿ ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ-ಗ-ಳು ಜಂಟಿ-ಯಾ-ಗಿ ಸಂಪಾದಿಸಿರುವ ಪುಸ್ತಕ ಸೋಮವಾರ ಬಿಡುಗಡೆಯಾಗಿದೆ.

ರಾಜ್ಯ ಧಾರ್ಮಿಕ ಮುಜರಾಯಿ ವಿಭಾಗದ ಸಹಾಯದೊಂದಿಗೆ ಸಂಪಾದಿಸಿರುವ ಈ ಪುಸ್ತಕವನ್ನು ಮುಜರಾಯಿ ವಿಭಾಗದ ಆಯುಕ್ತ ಸಿ.ಎನ್‌. ಸೀತಾರಾಮ್‌ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಗೌರವ್‌ ಗುಪ್ತಾ ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+