ಸಿಂಗಪೂರ ಜಂಬೋ ಜೆಟ್ ವಿಮಾನ ಅಪಘಾ-ತ: 70 ಪ್ರಯಾಣಿಕರ ಸಾವು?
ತೈಪಿ: ಹನ್ನೊಂದು ಮಂದಿ ಭಾರತೀಯರೂ ಸೇರಿದಂತೆ 179 ಮಂದಿಯನ್ನು ಲಾಸ್ ಎಂಜಲೀಸ್ಗೆ ಹೊತ್ತೊಯ್ಯುತ್ತಿದ್ದ ಸಿಂಗಪೂರ ಜಂಬೋ ಜೆಟ್ ವಿಮಾನ ಬುಧ-ವಾ-ರ ಅಪ-ಘಾ-ತ-ಕ್ಕೀ-ಡಾ-ಗಿ-ದ್ದು , ಕನಿಷ್ಠ 70ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರಬಹುದು ಎಂದು ತೈವಾನೀ ಕಚೇರಿ ಮೂಲಗಳು ಶಂಕಿಸಿವೆ.
ಭಾರಿ ಗಾಳಿ ಮಳೆಯಿಂದಾಗಿ ವಿಮಾ-ನ ರನ್ವೇಯಲ್ಲಿ ಹಿಂದಕ್ಕೆ ಅಪ್ಪಳಿಸಿ ಅಪ-ಘಾ-ತ ಸಂಭ-ವಿ-ಸಿ-ತು ಎನ್ನ-ಲಾ-ಗಿ-ದೆ. ಸುರಿಯುತ್ತಿದ್ದ ಮಳೆಯಲ್ಲಿ ವಿಮಾನ ಹೊಗೆಯುಗುಳಲಾರಂಭಿಸಿ, ನಂತರ ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಅಪಘಾತದಲ್ಲಿ 70 ಮಂದಿ ಸತ್ತಿರಬಹುದು ಎಂದು ಶಂಕಿಸಲಾಗಿದ್ದರೂ, ನಿಖರವಾದ ಸಂಖ್ಯೆ ತಿಳಿದು ಬಂದಿಲ್ಲ. ವಿಮಾನದಲ್ಲಿ 11 ಭಾರತೀಯರು , 47 ಮಂದಿ ಅಮೆರಿಕನ್ನರು ಮತ್ತು 55 ಮಂದಿ ತೈವಾನೀಯರು ಪ್ರಯಾಣಿಸಿದ್ದರು.
ಕಪ್ಪು ಪೆಟ್ಟಿಗೆ ಮತ್ತು ವಾಯ್ಸ್ ಕಾಕ್ಪಿಟ್ ರೆಕಾರ್ಡ್ ದೊರೆಯದೆ ಅಪಘಾತದ ಹಿನ್ನೆಲೆಯ ಕುರಿತು ವಿವರಿಸಲಾಗದು ಎಂದು ತೈವಾನೀ ವಾಯುಯಾನ ಅಧಿಕಾರಿ ಬಿಲ್ಲಿ ಕೆ.ಸಿ. ಹೇಳಿದರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications