ಕೊಪ್ಪಳದಲ್ಲಿ ಕ್ರುದ್ಧರಾದ ರೈತರು: ಜೀಪಿಗೆ ಬೆಂಕಿ, ರಸ್ತೆ ತಡೆ
ಕೊಪ್ಪಳ : ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ವಿಚಾರದಲ್ಲಿ ರೈತರು ಮತ್ತು ಸಂಬಂ-ಧಪಟ್ಟ ಅಧಿ-ಕಾ-ರಿ-ಗ-ಳ ನಡು-ವೆ -ನಡೆ-ದ ಮಾ-ತು-ಕ-ತೆ ವಿಫ-ಲಾ-ವಾ--ದ ಕಾರ-ಣ ರೈತ-ರು ರೊಚ್ಚಿ-ಗೆ-ದ್ದು ತಹ-ಸೀ--ಲ್ದಾ-ರ-ರ ಜೀಪಿ-ಗೆ ಬೆಂಕಿ ಇಟ್ಟು, ದಾಖ-ಲೆ-ಗ-ಳ-ನ್ನು ಸುಟ್ಟ ಘಟ-ನೆ ಸೋಮ-ವಾ-ರ ನಡೆ-ದಿ-ದೆ. ರೈತ-ರ-ನ್ನು ನಿಯಂ-ತ್ರಿ-ಸ-ಲು ಪೊಲೀ-ಸ-ರು ಲಾಠಿ ಪ್ರಹಾ-ರ ಮಾಡಿ, ಅಶ್ರು--ವಾ-ಯು ಪ್ರಯೋ-ಗಿ-ಸಿ-ದ-ರು.
ಭಾರ-ತೀಯ ಆಹಾ-ರ ನಿಗ-ಮ (ಎಫ್ ಸಿ ಐ) ನಿಗ-ದಿ-ಪ-ಡಿ-ಸಿ-ರು-ವಂ-ತೆ ಮೆಕ್ಕೆ-ಜೋ-ಳ-ದ ಗುಣ ಮಟ್ಟ-ಕ್ಕೆ ತಕ್ಕ ಬೆಂಬ-ಲ ಬೆಲೆ-ಯ-ನ್ನು ರೈತ-ರಿ-ಗೆ ನೀಡಿ, ಖರೀ-ದಿ-ಸ-ಬೇ-ಕು. ಆದ-ರೆ ಆ ಮಾತಿ-ನಂ-ತೆ ಅಧಿ-ಕಾ-ರಿ-ಗ-ಳು ನಡೆ-ದು-ಕೊ-ಳ್ಳ-ದ ಕಾರ-ಣ ಕ್ರುದ್ಧ-ರಾ-ದ ಸಾವಿ-ರಾ-ರು ರೈತ-ರು ಬೆಳ-ಗ್ಗೆ 10 ಗಂ-ಟೆ-ಯಿಂ-ದ 8 ತಾಸು-ಗ-ಳ ಕಾಲ ರಾಷ್ಟ್ರೀ-ಯ ಹೆ-ದ್ದಾ-ರಿ 13ರಲ್ಲಿ ರಸ್ತೆ ತಡೆ ನಡೆ-ಸಿ-ದ-ರು. ಇದ-ರಿಂ-ದ ಸಾವಿ-ರಾ-ರು ಪ್ರಯಾ-ಣಿ-ಕ-ರು ತೊಂದ-ರೆ ಅನು-ಭ-ವಿ-ಸ-ಬೇ-ಕಾ-ಯಿ-ತು. ರೈತ-ರ ಮನ-ವೊ-ಲಿ--ಸ-ಲು ಮುಂದಾ-ದ ಜಿಲ್ಲಾ-ಧಿ-ಕಾ-ರಿ ಸಿ.ನಾರಾ-ಯ-ಣ ಸ್ವಾಮಿ ಅವ-ರ ಮನ-ವಿ-ಗೆ ಸ್ಪಂದಿ-ಸ--ದ ರೈತ-ರು ಅವ-ರ ಹಲ್ಲೆ-ಗೂ ಮುಂದಾ-ದ-ರು.
ಇಷ್ಟ-ಕ್ಕೇ ಸುಮ್ಮ-ನಾ-ಗ-ದ ರೈತ-ರ ಗುಂಪೊಂ-ದು ಎ ಪಿ ಎಂ ಸಿ ಕಚೇ-ರಿ-ಗೆ ನುಗ್ಗಿ ಕಾಗ-ದ ಪ-ತ್ರ-ಗ-ಳಿ-ಗೆ ಬೆಂಕಿ ಇ-ಟ್ಟು ಸುಟ್ಟಿ-ತು. ಇನ್ನೊಂ-ದು ಗುಂಪು ತಹ-ಸೀ-ಲ್ದಾ-ರ್ ಜೀಪಿ-ಗೆ ಬೆಂಕಿ ಇಟ್ಟಿ-ತು. ದಲ್ಲಾ-ಳಿ-ಗ-ಳ ತಾಳ-ಕ್ಕೆ ಕುಣಿ-ಯು-ವ ಎ ಪಿ ಎಂ ಸಿ ಅಧಿ-ಕಾ-ರಿ-ಗ-ಳು ರೈತ-ರಿ-ಗೆ ಸರಿ-ಯಾ-ದ ಬೆಂಬ-ಲ ಬೆಲೆ ಕೊಡ-ದೆ ಮೋಸ ಮಾಡು-ತ್ತಿ-ದ್ದಾ-ರೆ. ಖ-ರೀ-ದಿ ಮಾಡಿ-ದ್ದ-ಕ್ಕೆ ಅಧಿ-ಕೃ-ತ ಬಿಲ್ಲ-ನ್ನೂ ನೀಡ-ದೆ ಬಿಳಿ ಚೀಟಿ-ಯ-ಲ್ಲಿ ಬರೆ-ದು-ಕೊ-ಡು-ತ್ತಿ-ದ್ದಾ-ರೆ ಎಂಬು-ದು ರೈತ-ರ ದೂರು.
ಈ ಪ್ರಕ-ರ-ಣ-ದ ಬಗ್ಗೆ ಖುದ್ದು ಅ-ಧ್ಯಯ-ನ ಮಾಡ-ಲು ಜಿಲ್ಲಾ ಉಸ್ತು-ನಾ-ರಿ ಸಚಿ-ವ ಎ.ಮಲ್ಲಿ-ಕಾ-ರ್ಜು-ನ ನಾಗ-ಪ್ಪ ಮಂಗ-ಳ-ವಾ-ರ ಸ್ಥಳ-ಕ್ಕೆ ಬರ-ಲಿ-ದ್ದಾ-ರೆ. ಮುಖ್ಯ-ಮಂ-ತ್ರಿ ಎಸ್.ಎಂ.ಕೃಷ್ಣ ಸೋಮ-ವಾ-ರ ವಿಧಾ-ನ-ಸ-ಭೆ-ಗೆ ಈ ವಿಷ-ಯ ತಿಳಿ-ಸಿ-ದ್ದಾ-ರೆ.
ಕು-ಷ್ಟ-ಗಿಯಲ್ಲೂ ಇದೇ ಸಮ-ಸ್ಯೆ : ಕುಷ್ಟ-ಗಿ ರೈತ-ರ-ದ್ದೂ ಇದೇ -ಅಳಲಾ-ಗಿ-ದ್ದು, ಭಾನು-ವಾ-ರ-ದಿಂ-ದ ಖುದ್ದು ಎಫ್ ಸಿ ಐ ಅಧಿ-ಕಾರಿ-ಗ-ಳೇ ಮೆಕ್ಕೆ-ಜೋ-ಳ ಖರೀ-ದಿ-ಸ-ಲು ಶುರು-ವಿ-ಟ್ಟ-ರು. ಆದ-ರೆ ಸೋಮ-ವಾ-ರ -ರೈ-ತ-ರು ಗಂಟೆ ಗಟ್ಟ-ಲೆ ಕಾದ-ರೂ ಯಾವು-ದೇ ಅಧಿಕಾ-ರಿ ಖ-ರೀ-ದಿ-ಗೆ ಬರ-ಲಿ-ಲ್ಲ. ಒಂದೇ ದಿನ-ದ-ಲ್ಲಿ ಅ-ಧಿ-ಕಾ-ರಿ-ಗ-ಳು ನಾಪ-ತ್ತೆ-! ದೂರ-ದೂ-ರು-ಗ-ಳಿಂ-ದ ಮಾಲ-ನ್ನು ರಾತ್ರೋ-ರಾ-ತ್ರಿ ಹೊತ್ತು ತಂದ ಅಸಂ-ಖ್ಯ ರೈತ-ರು ಚಾತ-ಕ ಪಕ್ಷಿ-ಗ-ಳಂ-ತೆ ಅ-ಧಿ-ಕಾ-ರಿ-ಗ-ಳ ದಾರಿ ಇದಿ-ರು ನೋಡು-ತ್ತಿ-ದ್ದ-ರು. ಕೊನೆ-ಗೆ ಊರಿ-ಗೆ ತೆರ-ಳ-ಲೂ ಆಗ-ದೆ, ಹೊಟ್ಟೆ ತುಂಬಿ-ಸಿ-ಕೊ-ಳ್ಳ-ಲು ಕೈ-ಯಲ್ಲಿ ಚಿಕ್ಕಾ-ಸೂ ಇಲ್ಲ-ದೆ ಹತಾ-ಶ-ರಾ--ದ-ರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications